header ads

ಪ್ರಮುಖ 20 ಪ್ರಶ್ನೋತ್ತರಗಳು.part - 1

 ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗಾಗಿ 20 ಪ್ರಮುಖ ಪ್ರಶ್ನೋತ್ತರಗಳನ್ನು ನೀಡಲಾಗಿದೆ.


1) ಮಾವಿನ ಹಣ್ಣಿನ ವೈಜ್ಞಾನಿಕ ಹೆಸರು ಯಾವುದು ?
 • ಗಾಸಿಫಿಯಂ
 • ಪೋಯಸಿಸ್
 • ಥಿಯೋಸೈನಾಸಿಸ್
 • ಮ್ಯಾಂಗಿಫೇರಾ

2) ಭಾರತದಲ್ಲಿ ಮೊಟ್ಟಮೊದಲ ತುರ್ತು ಪರಿಸ್ಥಿತಿ ಜಾರಿಗೆ ಬಂದಿದ್ದು ಯಾವಾಗ ?
 • 1971
 • 1962
 • 1985
 • 1987

3) ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ದ್ವಿಶತಕ ಬಾರಿಸಿದವರು ಯಾರು ?
 • ರೋಹಿತ್ ಶರ್ಮಾ
 • ವಿರೇಂದ್ರ ಸೆಹವಾಗ್
 • ಕ್ರಿಸ್ ಗೇಲ್ 
 • ಸಚಿನ್ ತೆಂಡೂಲ್ಕರ್ 

4) ಭಾರತದ ಮೊದಲ ಚುನಾವಣಾ ಆಯುಕ್ತರು ಯಾರು ?
• ಎಂ.ಎಸ್.ಗಿಲ್
ಸುಕುಮಾರ್ ಸೇನ್
• ನವೀನ್ ಚಾವ್ಲಾ
• ಡಾ.ನಾಗೇಂದ್ರ ಸಿಂಗ್

5) ಪ್ರಥಮ ಬಾರಿಗೆ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡನೆ ಮಾಡಿದ ರಾಜ್ಯ ಯಾವುದು ?
• ತಮಿಳುನಾಡು 
• ಮಹಾರಾಷ್ಟ್ರ 
• ಆಂಧ್ರಪ್ರದೇಶ 
ಕರ್ನಾಟಕ 

6) ಮೂಲಭೂತ ಕರ್ತವ್ಯಗಳನ್ನು ಭಾರತೀಯ ಸಂವಿಧಾನದಲ್ಲಿ ಸೇರಿಸಲಾದ ವರ್ಷ ಯಾವುದು ?
1976
• 1975
• 1980
• 1977

7) ಫ್ಯೂಸ್ ತಂತಿಯನ್ನು ಯಾವುದರಿಂದ ತಯಾರಿಸಲಾಗುತ್ತದೆ ?
• ನೈಕ್ರೋನ್
ಟಂಗ್ ಸ್ಟನ್
• ತಾಮ್ರ
• ಕಬ್ಬಿಣ

8) ಬ್ರಹ್ಮ ಸಮಾಜದ ಸ್ಥಾಪಕರು ಯಾರು ?
• ಎಂ.ಎನ್.ರಾಯ್
• ಕೇಶವಚಂದ್ರ ಸೇನ್
• ದೇವೇಂದ್ರನಾಥ್ ಟ್ಯಾಗೋರ್ 
ರಾಜಾರಾಮ್ ಮೋಹನ್ ರಾಯ್

9) ಸೊನ್ನೆ ಡಿಗ್ರಿ ರೇಖಾಂಶವು ಯಾವ ಪಟ್ಟಣದ ಮೇಲೆ ಹಾದು ಹೋಗಿದೆ ?
• ಕೊಲ್ಕತ್ತಾ 
• ವಾಶಿಂಗ್ಟನ್ 
 ಗ್ರಿನ್ ವಿಚ್ ಪಟ್ಟಣ 
• ಟೋಕಿಯೋ 

10) ಮೊದಲ ಭಾರತರತ್ನ ಪ್ರಶಸ್ತಿ ಪಡೆದವರು ಯಾರು ?
•  ಸಿ.ರಾಜಗೋಪಾಲಚಾರಿ 
•  ಸಿ.ವಿ.ರಾಮನ್
•  ಜವಹರಲಾಲ್ ನೆಹರು
•  ಎಸ್.ರಾಧಾಕೃಷ್ಣನ್ 

11) ದಿನ್ - ಈ - ಇಲಾಹಿ ಎಂಬುದು ಯಾವುದರ ಹೆಸರು ?
•  ಮಸೀದಿ 
•  ಧರ್ಮ 
•  ಕುಟೀರ 
•  ಸಂತ

12) ಭಾರತದ ಮೊದಲ ಅಣುಶಕ್ತಿ ಸ್ಥಾವರ ಎಲ್ಲಿ ಸ್ಥಾಪಿತವಾದದ್ದು ?
•  ಕೈಗಾ
• ಸೂರತ್
•  ತಾರಾಪುರ
•  ಟ್ರಾಂಬೆ

13) ಗಾಂಧೀಜಿ ಪ್ರಾರಂಭಿಸಿದ ಪ್ರಥಮ ಸತ್ಯಾಗ್ರಹದ ಸ್ಥಳ ಯಾವುದು ?
•  ಚಂಪಾರಣ್
•  ಲಾಹೋರ್ 
•  ಬಾಂಬೆ
•  ದೆಹಲಿ

14) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಪದ್ಯದ ರಚನಕಾರರು ಯಾರು ?
•  ಗದುಗಿನ ನಾರಣಪ್ಪ
•  ಜಯಪ್ರಕಾಶ್ ನಾರಾಯಣ್
•  ಹುಯಿಲಗೋಳ ನಾರಾಯಣರಾಯರು 
•  ನಂದಳಿಕೆ ಲಕ್ಷ್ಮಿನಾರಣಪ್ಪ

15) ಭಾರತೀಯ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿ ಯಾವುದು ?
• ಭಾರತರತ್ನ 
•  ಕೇಂದ್ರ ಸಾಹಿತ್ಯ ಅಕಾಡೆಮಿ 
•  ಕಬೀರ್ ಸಮ್ಮಾನ್
ಜ್ಞಾನಪೀಠ 

16) ಪಂಚತಂತ್ರ ಕಥೆಗಳನ್ನು ಬರೆದವರು ಯಾರು ?
•  ತುಳಸಿದಾಸ್
•  ಕಾಳಿದಾಸ 
•  ಮೇಘ
•  ವಿಷ್ಣು ಶರ್ಮ 

17)  ಸಿಂಧೂ ನಾಗರಿಕತೆಯ ಬಂದರು ಪಟ್ಟಣ ಯಾವುದು ?
•  ಲೋಥಾಲ್ 
•  ಕಾಲಿಬಂಗನ್
•  ರೂಪರ್
•  ಮೊಹೆಂಜೋದಾರೋ 

18)  ವಿಶ್ವಸಂಸ್ಥೆಯ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?
•  ಕೈರೋ
•  ಲಂಡನ್
•  ನ್ಯೂಯಾರ್ಕ್ 
•  ವಾಷಿಂಗ್‌ಟನ್ 

19) ಗಾಂಧೀಜಿಯವರಿಗೆ ಮಹಾತ್ಮಾ ಎಂಬ ಬಿರುದು ನೀಡಿದವರು ಯಾರು ?
ರವೀಂದ್ರನಾಥ್ ಟ್ಯಾಗೋರ್ 
• ಗೋಪಾಲಕೃಷ್ಣ ಗೋಖಲೆ 
• ಲಾಲಾ ಲಜಪತ ರಾಯ್
• ಜವಹರಲಾಲ್ ನೆಹರು

20) ಕೃಷ್ಣದೇವರಾಯನಿಂದ ರಚಿತವಾದ 'ಅಮುಕ್ತ ಮೌಲ್ಯದ' ಗ್ರಂಥದ ಭಾಷೆ ಯಾವುದು ?
• ಕನ್ನಡ 
ತೆಲುಗು
• ತಮಿಳು
• ಸಂಸ್ಕೃತ