header ads

ಗೃಹ ಇಲಾಖೆಯಲ್ಲಿ ನೇಮಕಾತಿ। 2000 ಹುದ್ದೆಗಳು

 


ಗೃಹ ಇಲಾಖೆಯ ಅಡಿಯಲ್ಲಿ ಬರುವ ಇಂಟೆಲಿಜೆನ್ಸ್ ಬ್ಯೂರೊನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ


ಹುದ್ದೆಯ ಹೆಸರು

ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ

ಒಟ್ಟು ಹುದ್ದೆಗಳು

2000

ಹುದ್ದೆಗಳ ವಿಂಗಡನೆ

ಸಾಮಾನ್ಯ - 989 ಹುದ್ದೆಗಳು
ಇ.ಡಬ್ಲ್ಯೂ.ಎಸ್ - 113 ಹುದ್ದೆಗಳು
ಒ.ಬಿ.ಸಿ - 417 ಹುದ್ದೆಗಳು
ಎಸ್.ಸಿ - 360 ಹುದ್ದೆಗಳು
ಎಸ್.ಟಿ - 121 ಹುದ್ದೆಗಳು

ವೇತನ

44,900 ರೂ.ಗಳಿಂದ 1,42,400 ರೂ.ಗಳ ವರೆಗೆ.

ವಿದ್ಯಾರ್ಹತೆ

ಅಂಗಿಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ

ಕನಿಷ್ಠ ವಯೋಮಿತಿ - 18 ವರ್ಷಗಳು
ಗರಿಷ್ಠ ವಯೋಮಿತಿ - 27 ವರ್ಷಗಳು

ವಯೋಮಿತಿಯ ಸಡಿಲಿಕೆ

ಒ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷಗಳು
ಎಸ್.ಸಿ,ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ

• ಸಾಮಾನ್ಯ,ಒ.ಬಿ.ಸಿ ಮತ್ತು ಪುರುಷ ಅಭ್ಯರ್ಥಿಗಳಿಗೆ ಅರ್ಜಿಶುಲ್ಕ 100ರೂ. ಇದರ ಜೊತೆಗೆ ನೇಮಕಾತಿ ಪ್ರಕ್ರಿಯೆ ಶುಲ್ಕ 500ರೂ.
ಒಟ್ಟು ಶುಲ್ಕ - 600 ರೂ.ಗಳು
• ಎಸ್.ಸಿ,ಎಸ್.ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಆದರೆ ನೇಮಕಾತಿ ಪ್ರಕ್ರಿಯೆ ಶುಲ್ಕ 500ರೂ.
ಒಟ್ಟು ಶುಲ್ಕ - 500ರೂ.ಗಳು

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕದ ಪರೀಕ್ಷಾ ಕೇಂದ್ರಗಳು

ಬೆಳಗಾವಿ
ಬೆಂಗಳೂರು
ಹುಬ್ಬಳ್ಳಿ
ಕಲ್ಬುರ್ಗಿ
ಮಂಗಳೂರು
ಮೈಸೂರು
ಶಿವಮೊಗ್ಗ
ಉಡುಪಿ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
19-12-2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
09-01-2021

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ
12-01-2021


DOWNLOAD NOTIFICATION