header ads

ಕರ್ನಾಟಕ ಅಂಚೆ ಇಲಾಖೆಯಲ್ಲಿ ನೇಮಕಾತಿ 2020 - 2443 ಹುದ್ದೆಗಳು

 ಕರ್ನಾಟಕ ಅಂಚೆ ಇಲಾಖೆಯಲ್ಲಿ ನೇಮಕಾತಿ । 2443 ಹುದ್ದೆಗಳು 



ಕರ್ನಾಟಕ ಅಂಚೆ ಇಲಾಖೆಯಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.


ಹುದ್ದೆಯ ಹೆಸರು -

ಗ್ರಾಮೀಣ ಡಾಕ್ ಸೇವಕ್


ಒಟ್ಟು ಹುದ್ದೆಗಳು 

2443


ಕಾರ್ಯ ನಿರ್ವಹಿಸುವ ಸ್ಥಳ 

ಕರ್ನಾಟಕದ ಆಯಾ ಅಂಚೆ ಕಛೇರಿಗಳಲ್ಲಿ 


ವಿದ್ಯಾರ್ಹತೆ 

- ಅಭ್ಯರ್ಥಿಗಳು ಹತ್ತನೇ ತರಗತಿಯನ್ನು ಉತ್ತೀರ್ಣರಾಗಿರಬೇಕು.

- ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

- ಕಡ್ಡಾಯವಾಗಿ ಸ್ಥಳೀಯ ಭಾಷಾ ಬರಬೇಕು.


ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ  ವಯಸ್ಸು 18 ವರ್ಷಗಳು ಹಾಗೂ ಗರಿಷ್ಠ 40 ವರ್ಷಗಳು 

ಮತ್ತು ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆ ಇದೆ.


ಅರ್ಜಿ ಶುಲ್ಕ

ಆನ್‌ಲೈನ್ ಮೂಲಕ ಶುಲ್ಕವನ್ನು ಪಾವತಿಸಬಹುದಾಗಿದೆ.


ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ ರೂ.100/-

ಎಸ್ಸಿ,ಎಸ್ ಟಿ , ಅಂಗವಿಕಲ,ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.


ವೇತನ -

10,000/- ರೂ.ಇಂದ 12,000/- ರೂ.ಗಳು


ಆಯ್ಕೆ ವಿಧಾನ 

ಹತ್ತನೇ ತರಗತಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ.


ಆನ್‌ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 

21-12-2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

20-01-2021

ಹೆಚ್ಚಿನ ಮಾಹಿತಿಗಾಗಿ