header ads

ಭಾರತೀಯ ರೈಲ್ವೆ ಇಲಾಖೆಯ ನೈರುತ್ಯ ವಿಭಾಗದಲ್ಲಿ ನೇಮಕಾತಿ / 1004 ಹುದ್ದೆಗಳು

 ಭಾರತೀಯ ರೈಲ್ವೆ ಇಲಾಖೆಯ ನೈರುತ್ಯ ವಿಭಾಗದಲ್ಲಿ ನೇಮಕಾತಿ

         

ಒಟ್ಟು ಹುದ್ದೆಗಳು

1004 ಅಪ್ರೆಂಟಿಸ್ ಹುದ್ದೆಗಳು

ವಿದ್ಯಾರ್ಹತೆ

- ITI

ಹುದ್ದೆಗಳ ವಿವರ

ಹುಬ್ಬಳ್ಳಿ - 287 ಹುದ್ದೆಗಳು
ಬೆಂಗಳೂರು - 280 ಹುದ್ದೆಗಳು
ಮೈಸೂರು - 177 ಹುದ್ದೆಗಳು
ಕ್ಯಾರೇಜ್ ರಿಪೇರಿ ಕಾರ್ಯಾಗಾರ,ಹುಬ್ಬಳ್ಳಿ - 217 ಹುದ್ದೆಗಳು
ಕೇಂದ್ರ ಕಾರ್ಯಾಗಾರ,ಮೈಸೂರು - 43 ಹುದ್ದೆಗಳು

ಆಯ್ಕೆ ವಿಧಾನ

ಈ ಎಲ್ಲಾ ಹುದ್ದೆಗೆ ಅಭ್ಯರ್ಥಿಗಳನ್ನು ಮೆರಿಟ್ ನ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

ಅರ್ಜಿ ಶುಲ್ಕ

ಹುದ್ದೆಗಳಿಗೆ ಅನುಸಾರವಾಗಿ ಸಾಮಾನ್ಯ/ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100 ರೂ.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ

ಕನಿಷ್ಠ 18 ವರ್ಷಗಳು
ಗರಿಷ್ಠ 24 ವರ್ಷಗಳು
ಮೀಸಲಾತಿಗೆ ಅನುಸಾರವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ನೆನಪಿನಲ್ಲಿಡಬೇಕಾದ ದಿನಾಂಕಗಳು

ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.

ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ 10-12-2020
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ
09-01-2021


ಹೆಚ್ಚಿನ ಮಾಹಿತಿಗಾಗಿ    https://www.rrchubli.in