header ads

ಇಂಡಿಯನ್ ಕೋಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿ

ಇಂಡಿಯನ್ ಕೋಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿ

 ಇಂಡಿಯನ್ ಕೋಸ್ಟ್ ಗಾರ್ಡನಿಂದ ಬೃಹತ್ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.


 ಒಟ್ಟು ಹುದ್ದೆಗಳು - 358 ಹುದ್ದೆಗಳು


 ಹುದ್ದೆಗಳ ವಿವರ

ನಾವಿಕ ( ದೇಶೀಯ ಶಾಖೆ )

ನಾವಿಕ ( ಜನರಲ್ ಡ್ಯೂಟಿ )

ಯಾಂತ್ರಿಕ ಮೆಕ್ಯಾನಿಕಲ್ 

ಯಾಂತ್ರಿಕ ಇಲೆಕ್ಟ್ರಿಕಲ್

ಯಾಂತ್ರಿಕ ಇಲೆಕ್ಟ್ರಾನಿಕ್ಸ್


 ವಿದ್ಯಾರ್ಹತೆ 

ನಾವಿಕ ( ದೇಶೀಯ ಶಾಖೆ )

ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು


 ವಿದ್ಯಾರ್ಹತೆ 

ನಾವಿಕ ( ಜನರಲ್ ಡ್ಯೂಟಿ ) ಹುದ್ದೆಗೆ

12ನೇ ತರಗತಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.


 ವಿದ್ಯಾರ್ಹತೆ 

ಯಾಂತ್ರಿಕ ಮೆಕ್ಯಾನಿಕಲ್ 

ಯಾಂತ್ರಿಕ ಇಲೆಕ್ಟ್ರಿಕಲ್

ಯಾಂತ್ರಿಕ ಇಲೆಕ್ಟ್ರಾನಿಕ್ಸ್

ಹುದ್ದೆಗೆ ಡಿಪ್ಲೊಮಾದಲ್ಲಿ ಮೆಕ್ಯಾನಿಕಲ್ ಅಥವಾ ಇಲೆಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ಸ್ ಪಾಸಾಗಿರಬೇಕು.


 ವಯೋಮಿತಿ

ಕನಿಷ್ಠ ವಯೋಮಿತಿ - 18 ವರ್ಷ 

ಗರಿಷ್ಠ ವಯೋಮಿತಿ - 

ಸಾಮಾನ್ಯ ಅಭ್ಯರ್ಥಿಗಳಿಗೆ : 22 ವರ್ಷ 

ಒಬಿಸಿ ಅಭ್ಯರ್ಥಿಗಳಿಗೆ : 25 ವರ್ಷ 

ಎಸ್.ಸಿ,ಎಸ್.ಟಿ ಅಭ್ಯರ್ಥಿಗಳಿಗೆ : 27 ವರ್ಷಗಳು


 ಪುರುಷ ಅಭ್ಯರ್ಥಿಗಳ ಕನಿಷ್ಠ ಎತ್ತರ 157cm


 ವೇತನ 

21,700 ರಿಂದ 29,200ರೂ ವರೆಗೆ ವೇತನವನ್ನು ನೀಡಲಾಗುತ್ತದೆ.


 ಅರ್ಜಿ ಶುಲ್ಕ 

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ - ರೂ.250/-

ಎಸ್.ಸಿ,ಎಸ್.ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.


 ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡುತ್ತಾರೆ.


 ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05 ಜನವರಿ 2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಜನವರಿ 2021

All the best.

ನೋಟಿಫಿಕೇಶನ್ ಡೌನ್‍ಲೋಡ್ ಮಾಡಲು ಇಲ್ಲಿ ಒತ್ತಿರಿ.