header ads

ಭಾರತೀಯ ರಿಸರ್ವ್ ಬ್ಯಾಂಕ್‌ ನೇಮಕಾತಿ । RBI Security Guard Requirement

 ಭಾರತೀಯ ರಿಸರ್ವ್ ಬ್ಯಾಂಕ್‌ ನೇಮಕಾತಿ 

ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಖಾಲಿ ಇರುವ ಸೆಕ್ಯೂರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


ಒಟ್ಟು ಹುದ್ದೆಗಳು 

- 241


ವಿದ್ಯಾರ್ಹತೆ 

ಅಂಗೀಕೃತ ಸಂಸ್ಥೆಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.


ವಯೋಮಿತಿ

ಕನಿಷ್ಠ 25 ವರ್ಷಗಳು 

ಗರಿಷ್ಠ  45 ವರ್ಷಗಳು


ಉದ್ಯೋಗ ಸ್ಥಳ

ಕರ್ನಾಟಕ ಸೇರಿ ಭಾರತದಾದ್ಯಂತ ನೇಮಕಾತಿ


ಅರ್ಜಿ ಶುಲ್ಕ 

50/- ರೂಪಾಯಿಗಳು


ವೇತನ 

ರೂ.10,940/- ಇಂದ ಪ್ರಾರಂಭವಾಗುತ್ತದೆ.


ಆಯ್ಕೆ ವಿಧಾನ 

ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.


ನೆನಪಿನಲ್ಲಿಡಬೇಕಾದ ದಿನಾಂಕಗಳು

ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ - 22.01.2021

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ - 12.02.2021

Click here to downland notification