header ads

ದಾವಣಗೆರೆ ಜಿಲ್ಲಾ ಪಂಚಾಯತಿಯಲ್ಲಿ ನೇಮಕಾತಿ ।

 ದಾವಣಗೆರೆ ಜಿಲ್ಲಾ ಪಂಚಾಯತಿಯಲ್ಲಿ ನೇಮಕಾತಿ 

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


1.ತಾಂತ್ರಿಕ ಸಹಾಯಕ ( ಅರಣ್ಯ ) 

   ಹುದ್ದೆಗಳು - 03

   ವಿದ್ಯಾರ್ಹತೆ - Bsc( Forestry )/Msc ( Forestry )

                       ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿ 2-3          

                       ವರ್ಷಗಳ ಅನುಭವ

    ವಯೋಮಿತಿ - 21 ರಿಂದ 40 ವರ್ಷಗಳು 

    ಮಾಸಿಕ ವೇತನ - ರೂ.24,000/-  + ಪ್ರತ್ಯೇಕ ಭತ್ಯೆ 

                               ಗರಿಷ್ಠ ರೂ.1500/-


2.ತಾಂತ್ರಿಕ ಸಹಾಯಕ ( ಕೃಷಿ ) 

    ಹುದ್ದೆಗಳು - 04

    ವಿದ್ಯಾರ್ಹತೆ - Bsc ( Agri ) / Msc ( Agri ) 

                        ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿ 2- 3

                        ವರ್ಷಗಳ ಅನುಭವ 

    ವಯೋಮಿತಿ - 21 ರಿಂದ 40 ವರ್ಷಗಳು 

    ಮಾಸಿಕ ವೇತನ - ರೂ.24,000/-  + ಪ್ರತ್ಯೇಕ ಭತ್ಯೆ 

                               ಗರಿಷ್ಠ ರೂ.1500/- 

3.ತಾಂತ್ರಿಕ ಸಹಾಯಕ ( ಸಿವಿಲ್ ) 

     ಹುದ್ದೆಗಳು - 04

     ವಿದ್ಯಾರ್ಹತೆ - BE ( Civil/BTech (Civil ) Engineering ಜೊತೆಗೆ 2-3 ವರ್ಷಗಳ ಅನುಭವ ಜೊತೆಗೆ ಇಂಟರ್ನೆಟ್ ಬಳಕೆ ಜ್ಞಾನ ಒಳಗೊಂಡಂತೆ ಕಂಪ್ಯೂಟರ್ ಜ್ಞಾನ.

     ವಯೋಮಿತಿ - 21 ರಿಂದ  40 ವರ್ಷಗಳು 

     ಮಾಸಿಕ ವೇತನ - 24,000/- + ಪ್ರತ್ಯೇಕ ಭತ್ಯೆ ಗರಿಷ್ಠ 

     ರೂ.1500/-

    

4. ತಾಲ್ಲೂಕು ಎಂ.ಐ.ಎಸ್ ಸಂಯೋಜಕರು 

      ಹುದ್ದೆಗಳು - 01

      ವಿದ್ಯಾರ್ಹತೆ - BCA / Bsc ( Computer science ) Diploma computer science ಜೊತೆಗೆ 2-3 ವರ್ಷಗಳ ಅನುಭವ ಮತ್ತು ಕಂಪ್ಯೂಟರ್ ಜ್ಞಾನ ( MS office,Excel ) ಹೊಂದಿರಬೇಕು.

      ಮಾಸಿಕ ವೇತನ - ರೂ.18,000/-


ಅರ್ಜಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ಕೊನೆಯ ದಿನಾಂಕ : 12-04-2021

        


Notification Download ಮಾಡಲು ಇಲ್ಲಿ ಒತ್ತಿರಿ.