header ads

ಭಾರತದ ಮಹಿಳಾ ಮುಖ್ಯಮಂತ್ರಿಗಳ ಪಟ್ಟಿ । List of Female chief ministers of India

ಭಾರತದ ಮಹಿಳಾ ಮುಖ್ಯಮಂತ್ರಿಗಳು

 ಸ್ವತಂತ್ರ ಭಾರತದಲ್ಲಿ ಮೊದಲ ಭಾರಿಗೆ ಸುಚೇತಾ ಕೃಪಲಾನಿಯವರು  ಮುಖ್ಯಮಂತ್ರಿ ಗದ್ದುಗೆ ಏರಿದರು. ಅವರ ನಂತರ ಸರಿಸುಮಾರು 15 ಮಹಿಳಾ ಮುಖ್ಯಮಂತ್ರಿಗಳು ತಮ್ಮ ಅಧಿಕಾರವನ್ನು ನಡೆಸಿದ್ದಾರೆ.
ಭಾರತದ ರಾಜ್ಯಗಳಲ್ಲಿ ಆಡಳಿತ ನಡೆಸಿದ ಮಹಿಳಾ ಮುಖ್ಯಮಂತ್ರಿಗಳ ಪಟ್ಟಿ ಈ ಕೆಳಗಿನಂತಿವೆ.

 • ಸುಚೇತಾ ಕೃಪಲಾನಿ 

ರಾಜ್ಯ - ಉತ್ತರಪ್ರದೇಶ 

ಅಧಿಕಾರ ಅವಧಿ - ಅಕ್ಟೋಬರ್ 2, 1963 ರಿಂದ ಮಾರ್ಚ್ 13, 1967


• ನಂದಿನಿ ಸತ್ಪತಿ

ರಾಜ್ಯ - ಒಡಿಶಾ

ಅಧಿಕಾರ ಅವಧಿ - ಜೂನ್ 14, 1972 ರಿಂದ ಮಾರ್ಚ್ 3, 1973

ಮತ್ತು 

ಮಾರ್ಚ್ 6, 1974 ರಿಂದ ಡಿಸೆಂಬರ್ 16, 1976


• ಶಶಿಕಲಾ ಕಾಕೋಡ್ಕರ್

ರಾಜ್ಯ - ಗೋವಾ

ಅಧಿಕಾರ ಅವಧಿ - ಆಗಸ್ಟ್ 12, 1973 ರಿಂದ ಏಪ್ರಿಲ್ 27, 1979


• ಅನ್ವರಾ ತೈಮೂರ್ 

ರಾಜ್ಯ - ಅಸ್ಸಾಂ 

ಅಧಿಕಾರ ಅವಧಿ - ಡಿಸೆಂಬರ್ 6,1980 ರಿಂದ ಜೂನ್ 30, 1981


ವಿ ಎನ್ ಜಾನಕಿ ರಾಮಚಂದ್ರನ್ 

ರಾಜ್ಯ - ತಮಿಳುನಾಡು

ಅಧಿಕಾರ ಅವಧಿ - ಜನವರಿ 7, 1988 ರಿಂದ ಜನವರಿ 30, 1988


ಜೆ ಜಯಲಲಿತಾ 

ರಾಜ್ಯ - ತಮಿಳುನಾಡು 

ಅಧಿಕಾರ ಅವಧಿ - ಜೂನ್ 24, 1991 ರಿಂದ ಮೇ 12, 1996

ಮತ್ತು 

ಮೇ 14, 2001 ರಿಂದ ಸೆಪ್ಟೆಂಬರ್ 21, 2001

ಮತ್ತು 

ಮಾರ್ಚ್ 2, 2002 ರಿಂದ ಮೇ 12, 2006

ಮತ್ತು 

ಮೇ 16, 2011 ರಿಂದ ಸೆಪ್ಟೆಂಬರ್ 27, 2014

ಮತ್ತು 

ಮೇ 23, 2015 ರಿಂದ ಡಿಸೆಂಬರ್ 5, 2016


ಮಾಯಾವತಿ

ರಾಜ್ಯ - ಉತ್ತರಪ್ರದೇಶ 

ಅಧಿಕಾರ ಅವಧಿ - ಜೂನ್ 13, 1995 ರಿಂದ ಅಕ್ಟೋಬರ್ 18, 1995

ಮತ್ತು

ಮಾರ್ಚ್ 21, 1997 ರಿಂದ ಸೆಪ್ಟೆಂಬರ್ 21, 1997

ಮತ್ತು 

ಮೇ 3 , 2002 ರಿಂದ ಆಗಸ್ಟ್ 29, 2003

ಮತ್ತು 

ಮೇ 13, 2007 ರಿಂದ ಮಾರ್ಚ್ 15, 2012


ರಾಜಿಂದರ್ ಕೌರ್ ಭಟ್ಟಾಲ್ 

ರಾಜ್ಯ - ಪಂಜಾಬ್

ಅಧಿಕಾರ ಅವಧಿ - ನವೆಂಬರ್ 21, 1996 ರಿಂದ ಫೆಬ್ರವರಿ 12, 1997


ರಾಬ್ರಿ ದೇವಿ 

ರಾಜ್ಯ - ಬಿಹಾರ

ಅಧಿಕಾರ ಅವಧಿ - ಜುಲೈ 25, 1997 ರಿಂದ ಫೆಬ್ರವರಿ 11, 1999

ಮತ್ತು 

ಮಾರ್ಚ್ 9, 1999 ರಿಂದ ಮಾರ್ಚ್ 2, 2000

ಮತ್ತು 

ಮಾರ್ಚ್ 11, 2000 ರಿಂದ ಮಾರ್ಚ್ 6, 2005


ಸುಷ್ಮಾ ಸ್ವರಾಜ್ 

ರಾಜ್ಯ - ದೆಹಲಿ

ಅಧಿಕಾರ ಅವಧಿ - ಅಕ್ಟೋಬರ್ 12, 1998 ರಿಂದ ಡಿಸೆಂಬರ್ 3, 1998


ಶೀಲಾ ದೀಕ್ಷಿತ್ 

ರಾಜ್ಯ - ದೆಹಲಿ

ಅಧಿಕಾರ ಅವಧಿ - ಡಿಸೆಂಬರ್ 3, 1998 ರಿಂದ ಡಿಸೆಂಬರ್ 28, 2013


ಉಮಾಭಾರತಿ

ರಾಜ್ಯ - ಮಧ್ಯಪ್ರದೇಶ 

ಅಧಿಕಾರ ಅವಧಿ - ಡಿಸೆಂಬರ್ 8, 2003 ರಿಂದ ಆಗಸ್ಟ್ 23, 2004


ವಸುಂಧರಾ ರಾಜೆ

ರಾಜ್ಯ - ರಾಜಸ್ಥಾನ 

ಅಧಿಕಾರ ಅವಧಿ - ಡಿಸೆಂಬರ್ 8,2003 ರಿಂದ ಡಿಸೆಂಬರ್ 11, 2008

ಮತ್ತು 

ಡಿಸೆಂಬರ್ 8,2013 ರಿಂದ ಡಿಸೆಂಬರ್ 16, 2018


ಮಮತಾ ಬ್ಯಾನರ್ಜಿ 

ರಾಜ್ಯ - ಪಶ್ಚಿಮ ಬಂಗಾಳ 

ಅಧಿಕಾರ ಅವಧಿ - ಮೇ 11,2011 ರಿಂದ ಪ್ರಸ್ತುತ 


ಆನಂದಿಬೆನ್ ಪಟೇಲ್ 

ರಾಜ್ಯ - ಗುಜರಾತ್ 

ಅಧಿಕಾರ ಅವಧಿ - ಮೇ 20, 2014 ರಿಂದ ಆಗಸ್ಟ್ 7, 2016


ಮೆಹಬೂಬಾ ಮುಫ್ತಿ

ರಾಜ್ಯ - ಜಮ್ಮು ಮತ್ತು ಕಾಶ್ಮೀರ 

ಅಧಿಕಾರ ಅವಧಿ - ಏಪ್ರಿಲ್ 4, 2016 ರಿಂದ ಜೂನ್ 20, 2018