header ads

PDO ಪರೀಕ್ಷೆಯ ಪ್ರಮುಖ ಪ್ರಶ್ನೋತ್ತರಗಳು । PDO Paritksha Prashnottaragalu

 PDO ಪರೀಕ್ಷೆಯ ಪ್ರಮುಖ ಪ್ರಶ್ನೋತ್ತರಗಳು 

  ಮುಂಬರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಪರೀಕ್ಷಾ ತಯಾರಿಗಾಗಿ ಪ್ರಮುಖ ಪ್ರಶ್ನೋತ್ತರಗಳನ್ನು ತಿಳಿಸಲಾಗಿದೆ.

• ಋಗ್ವೇದ ಕಾಲದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರಗಳನ್ನು ಹೀಗೆಂದು ಕರೆಯುತ್ತಿದ್ದರು ?

ಸಂಘಟನೆ ಮತ್ತು ಸಭಾ

ಸಭಾ ಮತ್ತು ಸಮಿತಿ 

ಸಂಘ ಮತ್ತು ಸಭಾ

ಪರಿಷತ್ತು ಮತ್ತು ಸಂಘ

ಸರಿಯಾದ ಉತ್ತರ : ಸಭಾ ಮತ್ತು ಸಮಿತಿ


• ಜಗತ್ತಿನ ಮೊದಲ ಕಾರ್ಪೊರೇಷನ್ ಸ್ಥಾಪನೆಯಾಗಿದ್ದು ಎಲ್ಲಿ ?

ನ್ಯೂಯಾರ್ಕ್ 

ಬೀಜಿಂಗ್ 

ಮಾಸ್ಕೋ

ಲಂಡನ್ 

ಸರಿಯಾದ ಉತ್ತರ : ಲಂಡನ್ 



• ಈ ಕೆಳಗಿನ ಯಾವ ವೈಸರಾಯ್ ಅನ್ನು ಸ್ಥಳೀಯ ಸಂಸ್ಥೆಗಳ ಪಿತಾಮಹ ಎಂದು ಕರೆಯುತ್ತಾರೆ ?

ಲಾರ್ಡ್ ಕರ್ಜನ್

ಲಾರ್ಡ್ ಮಯೋಸ್

ಲಾರ್ಡ್ ಕ್ಯಾನಿಂಗ್ 

ಲಾರ್ಡ್ ರಿಪ್ಪನ್ 

ಸರಿಯಾದ ಉತ್ತರ : ಲಾರ್ಡ್ ರಿಪ್ಪನ್ 


• 1963ರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸು ವಿಕೇಂದ್ರೀಕರಿಸಲು ಈ ಕೆಳಗಿನ ಯಾವ ಆಯೋಗವನ್ನು ನೇಮಕ ಮಾಡಲಾಯಿತು ?

ಅಶೋಕ್ ಮೆಹ್ತಾ ಸಮಿತಿ

ಜಿ.ವಿ.ಕೆ ರಾವ್ ಸಮಿತಿ

ಕೆ.ಸಂತಾನಮ್ ಸಮಿತಿ 

ಎಲ್.ಎಂ.ಸಿಂಗ್ವಿ ಸಮಿತಿ

ಸರಿಯಾದ ಉತ್ತರ : ಕೆ.ಸಂತಾನಮ್ ಸಮಿತಿ


• ಅಶೋಕ್ ಮೆಹ್ತಾ ಸಮಿತಿಯ ವರದಿಯಲ್ಲಿ ಎಷ್ಟು ಹಂತದ ಪಂಚಾಯತಿಯನ್ನು ಶಿಫಾರಸ್ಸು ಮಾಡಿತು ?

1 ಹಂತ

2 ಹಂತ 

3 ಹಂತ

4 ಹಂತ

ಸರಿಯಾದ ಉತ್ತರ : 2 ಹಂತ 


• ಜಿ.ವಿ.ಕೆ ರಾವ್ ಸಮಿತಿಯು ನೇಮಕವಾದ ವರ್ಷ ಯಾವುದು ?

1987

1985 

1988

1986

ಸರಿಯಾದ ಉತ್ತರ : 1985 


• ಎಲ್.ಎಂ.ಸಿಂಗ್ವಿ ಸಮಿತಿಯು ನೇಮಕವಾದ ವರ್ಷ ?

1986 

1987

1988

1984

ಸರಿಯಾದ ಉತ್ತರ : 1986 


• ಮೈಸೂರು ಲೋಕಲ್ ಬೋರ್ಡ್ ಎಷ್ಟು ಹಂತದ ಪಂಚಾಯತ್ ವ್ಯವಸ್ಥೆ ಒಳಗೊಂಡಿತ್ತು ?

2 ಹಂತ

4 ಹಂತ

1 ಹಂತ

3 ಹಂತ 

ಸರಿಯಾದ ಉತ್ತರ : 3 ಹಂತ 


• 1993 ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವನ್ನು ಜಾರಿಗೆ ತಂದ ಮುಖ್ಯಮಂತ್ರಿ ಯಾರು ?

ಎಸ್.ಎಂ.ಕೃಷ್ಣ 

ಎಸ್.ಬಂಗಾರಪ್ಪ 

ವೀರಪ್ಪ ಮೊಯ್ಲಿ 

ಗುಂಡುರಾವ್

ಸರಿಯಾದ ಉತ್ತರ : ವೀರಪ್ಪ ಮೊಯ್ಲಿ 


• ವಿ.ವೆಂಕಟಪ್ಪ ಸಮಿತಿಯು ಎಷ್ಟು ಹಂತದ ಪಂಚಾಯಿತಿಯನ್ನು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತು ?

4 ಹಂತ

1 ಹಂತ

3 ಹಂತ

2 ಹಂತ 

ಸರಿಯಾದ ಉತ್ತರ : 2 ಹಂತ