header ads

ಸ್ಪರ್ಧಾತ್ಮಕ ಪರೀಕ್ಷೆಯ ಮಾದರಿ ಪ್ರಶ್ನೋತ್ತರಗಳು । model questions for competitive exams in kannada

 ಸ್ಪರ್ಧಾತ್ಮಕ ಪರೀಕ್ಷೆಯ ಮಾದರಿ ಪ್ರಶ್ನೋತ್ತರಗಳು 

• ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದವರು ಯಾರು ?
ಕೆಂಗಲ್ ಹನುಮಂತಯ್ಯ 
ಎಸ್.ನಿಜಲಿಂಗಪ್ಪ 
ಎಚ್.ಡಿ.ದೇವೇಗೌಡ 
ಡಿ.ದೇವರಾಜ್ ಅರಸ್  

• ಹುಲ್ಲುಗಾವಲುಗಳ ನಾಡು ಎಂದು ಯಾವುದಕ್ಕೆ ಕರೆಯುತ್ತಾರೆ ?
ಉತ್ತರ ಅಮೇರಿಕ 
ದಕ್ಷಿಣ ಅಮೇರಿಕ 
ಬ್ರೆಜಿಲ್ 
ಅರ್ಜೆಂಟೀನ 

• ಹಾಳ್ಡಿಗಾಟ್ ಎಂಬ ಸ್ಥಳವು ಈಗಿನ ಯಾವ ರಾಜ್ಯದಲ್ಲಿದೆ ?
ರಾಜಸ್ಥಾನ 
ಮಧ್ಯಪ್ರದೇಶ 
ಪಂಜಾಬ್ 
ಉತ್ತರಾಖಂಡ 

• ಸಸ್ಯದ ಪಿಷ್ಟವು ಯಾವುದರಿಂದ ಸೃಷ್ಟಿಯಾಗುತ್ತದೆ ?
ಪತ್ರಹರಿತ್ತು 
ಕಾರ್ಬೋಹೈಡ್ರೇಟ್ 
ಶೈವಲ 
ಆಕ್ಸಿಜನ್ 

• ಆಸ್ಟ್ರೇಲಿಯಾದ ಅತಿದೊಡ್ಡ ಸರೋವರ ಯಾವುದು ?
ಬೈಸ್ ಸರೋವರ 
ಅಲಾಸ್ಕಾ ಸರೋವರ 
ಐರಿ ಸರೋವರ 
ವಿಕ್ಟೋರಿಯಾ ಸರೋವರ 

• ಪ್ರತಿ ವರ್ಷ ವಿಶ್ವ ಗುಬ್ಬಚ್ಚಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ಮಾರ್ಚ್ 18
ಮಾರ್ಚ್  19
ಮಾರ್ಚ್  20 
ಮಾರ್ಚ್ 21

• UPI ಲೈಟ್ ಸೌಲಭ್ಯವನ್ನು ಯಾರು ಪ್ರಾರಂಭಿಸಿದ್ದಾರೆ ?
RBI
NIPL
SBI
NPCI 

• ದೂಧ್ ಸಾಗರ್ ಜಲಪಾತ ಭಾರತದ ಯಾವ ರಾಜ್ಯದಲ್ಲಿದೆ ?
ತೆಲಂಗಾಣ 
ಕರ್ನಾಟಕ 
ಮಹಾರಾಷ್ಟ್ರ 
ಗೋವಾ 

• ವಿಶ್ವ ಆರೋಗ್ಯ ದಿನ ಯಾವಾಗ ಆಚರಿಸಲಾಗುತ್ತದೆ ?
ಏಪ್ರಿಲ್ 8
ಏಪ್ರಿಲ್  5
ಏಪ್ರಿಲ್  7 
ಏಪ್ರಿಲ್ 11

• ವಿಶ್ವ ಸುಂದರಿ 2021 ರ ಕಿರೀಟ ಪಡೆದ ಕರೋಲಿನಾ ಬಿಲಾವ್ಸ್ಕಾ ಯಾವ ದೇಶದವರಾಗಿದ್ದಾರೆ ?
ಪೋಲೆಂಡ್
ಅಮೇರಿಕ 
ಫ್ರಾನ್ಸ್ 
ಕೋಲಂಬಿಯಾ 

• ದಿಶಾಂಕ್ ಎಂಬುದು ಭಾರತದ ಯಾವ ರಾಜ್ಯದ ಭೂ ಡಿಜಿಟಲೀಕರಣ ಅಪ್ಲಿಕೇಶನ್ ಆಗಿದೆ ?
ಕೇರಳ 
ತೆಲಂಗಾಣ 
ಗುಜರಾತ್ 
ಕರ್ನಾಟಕ 

• ರಂಗಸ್ವಾಮಿ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ?
ಕುಸ್ತಿ
ಕಬಡ್ಡಿ 
ಹಾಕಿ 
ಶೂಟಿಂಗ್ 

• ಬ್ರಸೆಲ್ಸ್ ಯಾವ ದೇಶದ ರಾಜಧಾನಿಯಾಗಿದೆ ?
ಬೆಲಾರಸ್
ಸೈಪ್ರಸ್ 
ಬೆಲ್ಜಿಯಂ  
ನಿಕರಾಗುವ

• ಮನ್ನಾರ್ ಗಿರಿಧಾಮ ಯಾವ ರಾಜ್ಯದಲ್ಲಿದೆ ?
ಕೇರಳ 
ತಮಿಳುನಾಡು 
ಹಿಮಾಚಲ ಪ್ರದೇಶ 
ರಾಜಸ್ಥಾನ 

• WWF ನ ಕೇಂದ್ರ ಕಛೇರಿ ಎಲ್ಲಿದೆ ?
ಇಟಲಿಯ ರೋಮ್
ಸ್ವಿಟ್ಜರ್ಲ್ಯಾಂಡ್ ನ ಜಿನೇವಾ
ಫ್ರಾನ್ಸ್ ನ ಪ್ಯಾರಿಸ್ 
ಸ್ವಿಟ್ಜರ್ಲ್ಯಾಂಡ್ ನ ಗ್ಲ್ಯಾಂಡ್