header ads

ಪ್ರಮುಖ 20 ಪ್ರಶ್ನೋತ್ತರಗಳು part - 2

 ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗಾಗಿ ಪ್ರಮುಖ 20 ಪ್ರಶ್ನೋತ್ತರಗಳು.


     ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರುವಂತಹ ಪ್ರಮುಖ 20 ಪ್ರಶ್ನೋತ್ತರಗಳನ್ನು ನೀಡಲಾಗಿದೆ.

1) ಭಾರತದ ರಾಜ್ಯವೊಂದರ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು ?
• ಮಮತಾ ಬ್ಯಾನರ್ಜಿ 
• ಮಾಯಾವತಿ
• ಸರೋಜಿನಿ ನಾಯ್ಡು 
ಸುಚೇತಾ ಕೃಪಲಾನಿ

2)  'ಸತ್ಯ ಶೋಧಕ ಸಮಾಜ'ದ ಸ್ಥಾಪಕರು ಯಾರು ?
ಜ್ಯೋತಿಬಾ ಪುಲೆ •
• ರಾಜಾರಾಂ ಮೋಹನ್ ರಾಯ್
• ದಯಾನಂದ ಸರಸ್ವತಿ 
• ರವೀಂದ್ರನಾಥ್ ಟ್ಯಾಗೋರ್ 

3) ಮೊದಲನೇ ಮಹಾಯುದ್ಧವನ್ನು ಯಾವ ಒಪ್ಪಂದವು ಔಪಚಾರಿಕವಾಗಿ ಮುಕ್ತಾಯಗೊಳಿಸಿತು ?
• ವಾಷಿಂಗ್‌ಟನ್ ಒಪ್ಪಂದ 
• ಲಂಡನ್ ಒಪ್ಪಂದ 
ವರ್ಸೇಲ್ಸ್ ಒಪ್ಪಂದ •
• ಪ್ಯಾರಿಸ್ ಒಪ್ಪಂದ 

4) ವಿಶ್ವಸಂಸ್ಥೆಯು ಯಾವಾಗ ಅಸ್ಥಿತ್ವಕ್ಕೆ ಬಂದಿತು ?
1945•
• 1954
• 1946
• 1944

5) ಇವುಗಳಲ್ಲಿ ಯಾವುದು ಪ್ರಾಥಮಿಕ ಬಣ್ಣಗಳು ?
•  ಕೆಂಪು,ಹಳದಿ,ನೀಲಿ
•  ಕೆಂಪು,ಹಸಿರು,ನೀಲಿ •
•  ಹಳದಿ,ನೀಲಿ,ಹಸಿರು
•  ಹಳದಿ,ಕೆಂಪು,ಹಸಿರು 

6) ಸೀ ಬರ್ಡ್ ನೌಕಾನೆಲೆ ಎಲ್ಲಿದೆ ?
•  ಮುಂಬೈ 
•  ವಿಶಾಖಪಟ್ಟಣಂ 
•  ಕಾರವಾರ •
•  ಕೊಚ್ಚಿನ್ 

7) ಇವುಗಳಲ್ಲಿ ಯಾವ ವರ್ಷ ಭಾರತದಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿಲ್ಲ ?
• 1962
1967 •
• 1971
• 1975

8) ಮೂರನೇ ದಂಡು ಮೇಜಿನ ಪರಿಷತ್ತು ಯಾವ  ವರ್ಷದಲ್ಲಿ ಜರುಗಿತು ?
•  1933
•  1930
•  1931
•  1932 •

9) ಭಾರತದ ಉಪರಾಷ್ಟ್ರಪತಿಗಳು ಯಾವುದರ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ ?
•  ವಿಧಾನಸಭೆ 
•  ರಾಜ್ಯಸಭೆ •
•  ವಿಧಾನ ಪರಿಷತ್ತು 
•  ಲೋಕಸಭೆ 

10) ಓಝೋನ್ ಪದರದ ಕುಗ್ಗುವಿಕೆಯಿಂದಾಗಿ ಆಗುವ ಪರಿಣಾಮಗಳೇನು ?
•  ಜಾಗತಿಕ ತಾಪಮಾನ ಹೆಚ್ಚಳ •
•  ಅನಾವೃಷ್ಟಿ
•  ನೆರೆ
•  ಜಾಗತಿಕ ಚಳಿಗಾಲ 

11) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯಿದೆಯನ್ನು ಜಾರಿಗೆ ತಂದವನು ಯಾರು ?
•  ಲಾರ್ಡ್ ಮೌಂಟ್ ಬ್ಯಾಟನ್
•  ಲಾರ್ಡ್ ಮೆಕಾಲೆ
•  ಲಾರ್ಡ್ ವಿಲಿಯಂ ಬೆಂಟಿಂಕ್
•  ಲಾರ್ಡ್ ಡಾಲ್ ಹೌಸಿ •

12) ವಿಜಯನಗರ ಸಾಮ್ರಾಜ್ಯದ ಪತನಕ್ಕೆ  ಕಾರಣವಾದ ಕದನವು ಯಾವುದು ?
•  ಎರಡನೇ ಮೈಸೂರು ಕದನ
•  ರಕ್ಕಸ ತಂಗಡಿ ಕದನ •
•  ಪ್ಲಾಸಿ ಕದನ
•  ಮೂರನೇ ಪಾಣಿಪತ್ ಕದನ

13) ಯಾವುದರ ಕೊರತೆಯು ರಕ್ತದ ನಿಧಾನ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ?
•  ಎ ವಿಟಮಿನ್ 
•  ಸಿ ವಿಟಮಿನ್ 
•  ಡಿ ವಿಟಮಿನ್ 
  ಕೆ ವಿಟಮಿನ್ •

14) ಇವರಲ್ಲಿ ಯಾರು ಭಾರತದ ಸಾಂವಿಧಾನಿಕ ಸಭೆಯ ಅಧ್ಯಕ್ಷರಾಗಿದ್ದರು ?
•  ಡಾ.ರಾಜೇಂದ್ರ ಪ್ರಸಾದ್•
•  ಡಾ.ಬಿ.ಆರ್.ಅಂಬೇಡ್ಕರ್ 
•  ಡಾ.ಕೆ.ಎಂ.ಮುನ್ಶಿ
•  ಜವಹರಲಾಲ್ ನೆಹರು

15) ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನಮಂತ್ರಿ ಯಾರು ?
•  ಇಂದಿರಾ ಗಾಂಧಿ
•  ಮಾರ್ಗರೇಟ್ ಥ್ಯಾಚರ್
•  ಸಿರಿಮಾವೋ ಬಂಡಾರನಾಯಕೆ•
•  ಗೊಲ್ಡಾ ಮೀರ್

16) ಭಾರತದ 'ಗೋಧಿಯ ಕಣಜ' ಎಂದು ಹೆಸರಾದ ರಾಜ್ಯ ಯಾವುದು ?
•  ಮಹಾರಾಷ್ಟ್ರ 
•  ಹರಿಯಾಣ 
•  ಉತ್ತರ ಪ್ರದೇಶ
•  ಪಂಜಾಬ್ •

17) ಭಾರತವು ಸ್ವಾತಂತ್ರ್ಯ ಪಡೆದಾಗ,ಯಾರು ಬ್ರಿಟನ್ನಿನ ( ಇಂಗ್ಲೆಂಡಿನ ) ಪ್ರಧಾನಮಂತ್ರಿಗಳಾಗಿದ್ದರು ?
•  ಕ್ಲೆಮೆಂಟ್ ಅಟ್ಲೀ •
•  ಲಾರ್ಡ್ ಮೌಂಟ್ ಬ್ಯಾಟನ್
•  ನೆವಿಲ್ ಚೇಂಬರ್ ಲೇನ್
•  ವಿನ್ ಸ್ಟನ್ ಚರ್ಚಿಲ್

18) "ಮನುಷ್ಯ ಸಮಾಜ ಜೀವಿ " ಇದು ಯಾರ ಪ್ರಸಿದ್ಧ ಹೇಳಿಕೆ ?
•  ಪ್ಲೇಟೋ 
•  ಅರಿಸ್ಟಾಟಲ್‌ •
•  ಸಾಕ್ರಟೀಸ್ 
•  ಸಂತ ಅಗಸ್ಟಿನ್

19) ಜೀವಕೋಶದ ಶಕ್ತಿಕೇಂದ್ರ ( ಪವರ್ ಹೌಸ್ ) ಎಂದು ಯಾವುದನ್ನು ಕರೆಯುತ್ತಾರೆ ?
•  ಬೀಜಕೇಂದ್ರ
•  ಡಿ.ಎನ್.ಎ
•  ರೈಬೋಸೋಮ್‌‌ಗಳು 
•  ಮೈಟೊಕಾಂಡ್ರಿಯ •

20) ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕವು ಎಷ್ಟು ವರ್ಷಕ್ಕೊಮ್ಮೆ ಒಂದು ಬಾರಿ ಜರಗುತ್ತದೆ ?
•  6 ವರ್ಷಕ್ಕೊಮ್ಮೆ 
•  12 ವರ್ಷಕ್ಕೊಮ್ಮೆ  •
•  10 ವರ್ಷಕ್ಕೊಮ್ಮೆ 
•  8 ವರ್ಷಕ್ಕೊಮ್ಮೆ 


ಧನ್ಯವಾದಗಳು.🙏