header ads

KSP APC written exam key answer 18/10/2020

 KSP APC written exam key answer 

Exam date : 18/10/2020


(ವಿಡಿಯೋ ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ)

1.ವಲ್ಡ್ ವೈಡ್ ವೆಬ್ ಅನ್ನು ಪ್ರವೇಶಿಸಲು __________ ಮಾರ್ಗವಾಗಿದೆ.
ಉತ್ತರ : ಬ್ರೌಸರ್

2.ಈ ಕೆಳಗಿನ ಯಾವುದು ಗಣಕಯಂತ್ರ ಕಾರ್ಯಕ್ರಮ/ಪರಿವಿಡಿಯ ಭಾಷೆ ಅಲ್ಲ.?
ಉತ್ತರ : MICROSOFT

3.ಮೈಕ್ರೋಸಾಫ್ಟ್ ವರ್ಡ್ _________ ನ ಒಂದು ಉದಾಹರಣೆ.
ಉತ್ತರ : ಅಫ್ಲಿಕೇಶನ್ ಸಾಫ್ಟ್‌ವೇರ್

4.ಗಣಕಯಂತ್ರ ವೈರಾಣು ( ವೈರಸ್ ) ಒಂದು _______.
ಉತ್ತರ : ಸಾಫ್ಟ್‌ವೇರ್

5.ಕೆಳಗಿನ ಯಾವುದು ಇನ್ ಫುಟ್ ಸಾಧನ ಅಲ್ಲ ?
ಉತ್ತರ : ಮುದ್ರಕಗಳು

6.ಎಲ್ ಎ ಎನ್ ___________  ಅನ್ನು ಸೂಚಿಸುತ್ತದೆ.
ಉತ್ತರ : ಲೋಕಲ್ ಏರಿಯಾ ನೆಟ್‌ವರ್ಕ್

7.ಅಂತರ್ಜಾಲ ತಂತ್ರಜ್ಞಾನದಲ್ಲಿ  ಡಿ ಎನ್ ಎಸ್ _________ ಸೂಚಿಸುತ್ತದೆ.
ಉತ್ತರ : ಡೊಮೈನ್ ನೇಮ್ ಸಿಸ್ಟಮ್

8.ದಾಖಲೆಗಳಲ್ಲಿ ಕೊನೆಯ ಕ್ರಿಯೆಯಾಗಿರುವ,"ಅನ್ ಡು " ವಿನ ಶಾರ್ಟ್ ಕಟ್ ಕೀ ಯಾವುದು ?
ಉತ್ತರ : Ctrl + Z

9.ಸಂಸತ್ತು ಮತ್ತು ರಾಜ್ಯ ಶಾಸಕಾಂಗದ ಸದಸ್ಯರನ್ನು,ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಯನ್ನು ________ ನಲ್ಲಿ ಒದಗಿಸಲಾಗಿದೆ.
ಉತ್ತರ : ಸಂವಿಧಾನದ ಹತ್ತನೆಯ ವಿವರಪಟ್ಟಿ

10.ಕೆಳಗಿನ ಯಾವುದು ಅತ್ಯಂತ ದೊಡ್ಡ ಶೇಖರಣಾ ಘಟಕವಾಗಿದೆ ?
ಉತ್ತರ : ಟೆರಾಬೈಟ್

11.________ ನಿಂದ ಮಾಹಿತಿಯನ್ನು ಹಂಚಿಕೊಳ್ಳಲು ಎರಡು ಅಥವಾ ಹೆಚ್ಚಿನ ಕಂಪ್ಯೂಟರ್ ಗಳನ್ನು ಸಂಪರ್ಕಿಸಿ/ಜೋಡಿಸುತ್ತದೆ.
ಉತ್ತರ : ನೆಟ್‌ವರ್ಕ್

12.ರಾಜ್ಯನೀತಿ ನಿರ್ದೇಶನ ತತ್ವಗಳನ್ನು ______ ನಲ್ಲಿ ಪ್ರತಿಷ್ಠಾಪಿಸಲಾಗಿದೆ.
ಉತ್ತರ : ಸಂವಿಧಾನದ ನಾಲ್ಕನೆಯ ಭಾಗ

13.ಒಬ್ಬ ರಾಜ್ಯಪಾಲರು,ರಾಷ್ಟ್ರಪತಿಯ ಇಚ್ಛೆಯನುಸಾರ ತಮ್ಮ ಪದವಿ/ಅಧಿಕಾರದಲ್ಲಿದ್ದರೂ ಸಹ,_____ ರ ಒಂದು ಅವಿಭಾಜ್ಯ ಅಂಗವಾಗಿದ್ದಾರೆ.
ಉತ್ತರ : ರಾಜ್ಯ ಶಾಸಕಾಂಗ

14.ಜೀವನ ಮತ್ತು ಸ್ವಾತಂತ್ರ್ಯ ದ ಹಕ್ಕು ( ರೈಟ್ ಟು ಲೈಫ್ ಅಂಡ್ ಲಿಬರ್ಟಿ ) ಇದನ್ನು ________ ನಲ್ಲಿ ಖಾತ್ರಿ ಪಡಿಸಲಾಗಿದೆ.
ಉತ್ತರ : ಸಂವಿಧಾನದ ಇಪ್ಪತ್ತೊಂದನೆಯ ಲೇಖನದಲ್ಲಿ

15.ರಾಜ್ಯಸಭೆಯ ಸದಸ್ಯರನ್ನು ______ ವರ್ಷಗಳಿಗೊಸ್ಕರ ಚುನಾಯಿಸಲಾಗುತ್ತದೆ.
ಉತ್ತರ : ಆರು

16.ರಾಷ್ಟ್ರಗೀತೆಯನ್ನು ಬರೆದವರು ______.
ಉತ್ತರ : ರವೀಂದ್ರನಾಥ್ ಟ್ಯಾಗೋರ್

17. ಲೋಕಸಭೆಯ ಚುನಾವಣೆಗೆ ನಿಲ್ಲಲು , ಕನಿಷ್ಠ ವಯಸ್ಸು ______ ಇದೆ.
ಉತ್ತರ : 25 ವರ್ಷಗಳು

18. ಭಾರತದಲ್ಲಿ ಮತದಾರನ ಕನಿಷ್ಠ ವಯಸ್ಸು ______.
ಉತ್ತರ : 18 ವರ್ಷಗಳು

19. ಬ್ಯಾಂಕ್ ದರ ಎಂದರೆ,ಬ್ಯಾಂಕಿನ ದರ ಈ ಪ್ರಮಾಣವಾಗಿರಬಹುದು.
ಉತ್ತರ : ಆರ್ ಬಿ ಐ ದೀರ್ಘಕಾಲಾವಧಿಯ ಸಾಲವನ್ನು

20. ಭಾರತದ ಸಂವಿಧಾನದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷರು ______.
ಉತ್ತರ : ವಿರೋಧ ಪಕ್ಷದ ನಾಯಕ

21. ______ ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ.
ಉತ್ತರ  : ರಾಜ್ಯಪಾಲ

22.  ಜಿ ಎನ್ ಪಿ,ಅರ್ಥಶಾಸ್ತ್ರದಲ್ಲಿ _______ ಅನ್ನು ಸೂಚಿಸುತ್ತದೆ.
ಉತ್ತರ : ಗ್ರೊಸ್ ನ್ಯಾಷನಲ್ ಪ್ರಾಡಕ್ಟ್

23. ಬಿ ಎಸ್ ಇ ______ ಅನ್ನು ಸೂಚಿಸುತ್ತದೆ
ಉತ್ತರ : ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್

24. ಕೆಳಗಿನವುಗಳಲ್ಲಿ ಯಾವುದು,ಭಾರತದಲ್ಲಿ ಸರಕು ಮಾರುಕಟ್ಟೆಗಳ ನಿಯಂತ್ರಕ ?
ಉತ್ತರ : ಎಸ್ ಇ ಬಿ ಐ (SEBI)

25. ಆದಾಯ ತೆರಿಗೆ ಒಂದು _______ .
ಉತ್ತರ : ನೇರ ತೆರಿಗೆ

26. ಈ ಕ್ರಮದಲ್ಲಿ , ಮುಂದಿನ ಅಂಕ ಯಾವುದು ?
ಉತ್ತರ : 64

27. ಮೂರು ಹುಡುಗರ ಸರಾಸರಿ ವಯಸ್ಸು 15 ವರ್ಷಗಳು,ಅವರ ವಯಸ್ಸಿನ ಅನುಪಾತ 3:5:7 ರ ಅನುಪಾತದಲ್ಲಿದ್ದರೆ,ಎಲ್ಲರಿಗಿಂತ ಕಿರಿಯ ಹುಡುಗನ ವಯಸ್ಸೇನು ?
ಉತ್ತರ : 9 ವರ್ಷಗಳು

28. A ಮತ್ತು B ಇಬ್ಬರೂ ಒಟ್ಟಿಗೆ ಒಂದು ಕೆಲಸವನ್ನು 15  ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ ಮತ್ತು B ಒಬ್ಬನೇ 20 ದಿನಗಳಲ್ಲಿ ಪೂರ್ಣಗೊಳಿಸುತ್ತಾನೆ.ಹೀಗಿರುವಾಗ, A ಒಬ್ಬನೇ ಈ ಕೆಲಸವನ್ನು ಎಷ್ಟು ದಿನಗಳಲ್ಲಿ ಪೂರ್ಣಗೊಳಿಸುತ್ತಾನೆ ?
ಉತ್ತರ : 60

29. ಒಂದು ಗಂಟೆಗೆ 60 ಕಿ.ಮೀ ವೇಗದಲ್ಲಿ ಓಡುತ್ತಿರುವ ರೈಲುಗಾಡಿ,ಒಂದು ಕಂಬವನ್ನು ದಾಟಲು 9 ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ.ಈ ರೈಲುಗಾಡಿಯ ಉದ್ದವೆಷ್ಟು ?
ಉತ್ತರ : 150 ಮೀ.

30. ಈ ಸರಣಿಯಲ್ಲಿ ಹೊಂದಿಕೆಯಾಗದ ಸಂಖ್ಯೆ ಯಾವುದು ?  3,5,11,14,17,21
ಉತ್ತರ : 14

31. ಎರಡು ಸಂಖ್ಯೆಗಳ ಮೊತ್ತ 25 ಮತ್ತು ಅವುಗಳ ವ್ಯತ್ಯಾಸ 13 ಆದರೆ, ಅವುಗಳ ಗುಣಲಬ್ಧ ಏನು ?
ಉತ್ತರ : 114

32. a:b:c = 3:4:7 ಆದರೆ,ಅನುಪಾತ (a+b+c) : c _______ ಗೆ ಸಮಾನವಾಗಿದೆ.

ಉತ್ತರ : 2:1

33. ಕಾಣೆಯಾದ ಸಂಖ್ಯೆಯನ್ನು ಕಂಡುಹಿಡಿಯಿರಿ.
       6        9       15
       8        12      20
       4        6         ?
ಉತ್ತರ : 10

34. ಒಂದು ಮರಗಳ ಸಾಲಿನಲ್ಲಿ,ಒಂದು ಮರವು ಎಡ ತುದಿಯಿಂದ  ಏಳನೆಯದಾಗಿಯೂ,ಬಲ ತುದಿಯಿಂದ ಹದಿನಾಲ್ಕನೆಯದಾಗಿಯೂ ಇದೆ.ಆ ಸಾಲಿನಲ್ಲಿ ಮೊತ್ತವಾಗಿ/ಒಟ್ಟು ಎಷ್ಟು ಮರಗಳಿವೆ?
ಉತ್ತರ : 20

35. ಯು ಎಸ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಟೆನಿಸ್ ಟೈಟಲ್ ಅನ್ನು 2020 ರಲ್ಲಿ ಯಾರು ಜಯಿಸಿದರು?
ಉತ್ತರ : ಡೊಮಿನಿಕ್ ಥೀಮ್

36. ಒಬ್ಬ ಕ್ರೀಡಾಪಟು 200 ಮೀಟರ್ ಓಟದ ಪಂದ್ಯವನ್ನು 24 ಸೆಕೆಂಡುಗಳಲ್ಲಿ ಪೂರ್ಣಗೊಳಿಸುತ್ತಾನೆ.ಅವನ ವೇಗ ______ ಕಿ.ಮೀ/ ಗಂಟೆ ಇರುತ್ತದೆ.
ಉತ್ತರ : 30

37. ಕರ್ನಾಟಕದ ರಾಜ್ಯದ ರಾಜ್ಯಪಕ್ಷಿ ಯಾವುದು ?
ಉತ್ತರ : ಇಂಡಿಯನ್ ರೋಲರ್ ( ನೀಲಕಂಠ )

38. ಅಶೋಕ್ ಲವಾಸ ಅವರ ಬದಲಿಗೆ , ಯಾರನ್ನು ಭಾರತದ ಹೊಸ ಚುನಾವಣಾ ಆಯುಕ್ತರು ಆಗಿ ನಿಯಮಿಸಲಾಗಿದೆ ?
ಉತ್ತರ : ರಾಜೀವ್ ಕುಮಾರ್

39. ಇತ್ತೀಚೆಗೆ ಸ್ವರ್ಗಸ್ತರಾದ ಪಂಡಿತ್ ಜಸರಾಜ್ _____ ಜೊತೆ ಸಂಬಂಧಿಸಿದ್ದಾರೆ.
ಉತ್ತರ : ಸಂಗೀತ

40. ಸತ್ಯಪಾಲ್ ಮಲಿಕ್ ಅವರನ್ನು ಇತ್ತೀಚಿಗೆ ______ ರಾಜ್ಯದ ರಾಜ್ಯಪಾಲರನ್ನಾಗಿ ನಿಯಮಿಸಲಾಗಿದೆ.
ಉತ್ತರ : ಮೇಘಾಲಯ

41. ನವೀನ ಅಭಿವೃದ್ಧಿ ಯೋಜನೆಯ ಮೂಲಕ ಕೃಷಿ ಸ್ಥಿತಿಸ್ಥಾಪಕತ್ವಕ್ಕಾಗಿ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವುದು ಇದನ್ನು ಯಾವ ರಾಜ್ಯ ಆರಂಭಿಸಿದೆ?
ಉತ್ತರ : ಕರ್ನಾಟಕ

42. ಭಾರತದ ಅತ್ಯಂತ ಉದ್ದವಾದ ರೋಪ್ ವೇ ಯನ್ನು ಯಾವ ನದಿಯ ಮೇಲೆ ಪ್ರಾರಂಭಿಸಲಾಗಿದೆ ?
ಉತ್ತರ : ಬ್ರಹ್ಮಪುತ್ರ

43. ಇಂದ್ರ ( ಐ ಎನ್ ಡಿ ಆರ್ ಎ ) - ಇದು ಯಾವ ರಾಷ್ಟ್ರದ ಜೊತೆ ಭಾರತೀಯ ನೌಕಾಪಡೆಯ ದ್ವಿಪಕ್ಷೀಯ ವ್ಯಾಯಾಮ ?
ಉತ್ತರ : ರಷ್ಯಾ

44. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಅನ್ನು ಸ್ಥಾಪಿಸಲು , ಯಾವ ಸ್ಥಳವನ್ನು ಆಯ್ಕೆ ಮಾಡಲಾಗಿದೆ ?
ಉತ್ತರ : ಗಂಗಾವತಿ

45. ಕರ್ನಾಟಕದಲ್ಲಿ,ಕೆಳಗಿನ ಯಾವ ಎಮ್ಮೆ ಓಟ ನಡೆಯುತ್ತದೆ ?
ಉತ್ತರ : ಕಂಬಳ

46. ಕರ್ನಾಟಕ ರಾಜ್ಯವು,ಕೋವಿಡ್ -19 ಪೆಂಡಮಿಕ್ ವಿರುದ್ಧ ಹೋರಾಡಲು,ಯಾವ ಮೊಬೈಲ್ ಆ್ಯಪ್ ಅನ್ನು ಆರಂಭಿಸಿದೆ ?
ಉತ್ತರ : ಆಪ್ತಮಿತ್ರ

47. ಕರ್ನಾಟಕ ರಾಜ್ಯದ ಮೊದಲ ರಾಜ್ಯಪಾಲ ಯಾರು ?
ಉತ್ತರ : ಜಯಚಾಮರಾಜೇಂದ್ರ ಒಡೆಯರ್

48. ಭಾರತದ ನಗರಾಭಿವೃದ್ಧಿ ಸಚಿವಾಲಯದ ಮೂಲಕ ಹೊರಪಟ್ಟಿ ಸ್ವಚ್ಛ ಭಾರತ ಶ್ರೇಯಾಂಕದಲ್ಲಿ ಉನ್ನತ ಸ್ಥಾನ ಯಾವ ನಗರಕ್ಕೆ ದೊರಕಿದೆ ?
ಉತ್ತರ : ಮೈಸೂರು

49. ಇತ್ತೀಚೆಗೆ ಯಾವ ಅರಬ್ ರಾಷ್ಟ್ರ,ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿತು ?
ಉತ್ತರ : ಯುಎಇ

50. ಜಗಳ ಮುಕ್ತ ಆಡಳಿತಕ್ಕಾಗಿ, ಯಾವ ರಾಜ್ಯ ಸರ್ಕಾರ ಸೇವಾ ಸಿಂಧು ಎಂಬ ಡಿಜಿಟಲ್ ಪ್ಲಾಟ್ ಫಾರ್ಮ್ ಅನ್ನು ಆರಂಭಿಸಿದೆ ?
ಉತ್ತರ : ಕರ್ನಾಟಕ

51. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ ?
ಉತ್ತರ : ಚಿಕ್ಕಮಗಳೂರು

52. 'ಅನ್ಶಿ' ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ನೆಲೆಸಿದೆ?
ಉತ್ತರ : ಉತ್ತರ ಕನ್ನಡ

53. ಯಾವ ರಾಜ್ಯ , ಭಾರತದ ಮೊದಲ ಅಂತಾರಾಷ್ಟ್ರೀಯ ಮಹಿಳಾ ವ್ಯಾಪಾರ ಕೇಂದ್ರವನ್ನು ಆರಂಭಿಸಲಿದೆ ?
ಉತ್ತರ : ಕೇರಳ

54.ಇತ್ತೀಚಿನ ಸಮಾಚಾರದಲ್ಲಿದ್ದ ನುಬ್ರಾ ವ್ಯಾಲಿ ಯಾವ ರಾಜ್ಯ ಅಥವಾ ಯೂನಿಯನ್ ಪ್ರದೇಶದಲ್ಲಿದೆ ?
ಉತ್ತರ : ಲಡಾಖ್

55. ಇತ್ತೀಚೆಗೆ ಯಾರನ್ನು , ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರಾಗಿ ನಿಯಮಿಸಲಾಯಿತು ?
ಉತ್ತರ : ಪರೇಶ್ ರಾವಲ್

56. ಭಾರತದ ಮೊದಲ ಸಂಯೋಜಿತ ವಾಯು ಆಂಬ್ಯುಲೆನ್ಸ್ ಸರ್ವಿಸ್ ಯಾವ ನಗರದಲ್ಲಿ ಆರಂಭಿಸಲಾಯಿತು ?
ಉತ್ತರ : ಬೆಂಗಳೂರು

57. ಸಾಗರ ಮಾಹಿತಿ ಸೇವೆಗಳಿಗಾಗಿ ಭಾರತೀಯ ರಾಷ್ಟ್ರೀಯ ಕೇಂದ್ರ (INCOIS) ಯಾವ ನಗರದಲ್ಲಿದೆ ?
ಉತ್ತರ : ಹೈದರಾಬಾದ್

58. ಶ್ರೀಲಂಕಾದ ರಾಜಧಾನಿ ಯಾವುದು ?
ಉತ್ತರ : ಕೊಲಂಬೊ

59. ಟಿಯಾನ್ ವೆನ್ -1, ಯಾವ ರಾಷ್ಟ್ರದ ಸಾಮೂಹಿಕ ನಿಯೋಗ ?
ಉತ್ತರ :ಚೀನಾ

60. ಹಾರ್ನ್ ಬಿಲ್ ಫೆಸ್ಟಿವಲ್ ( ಹಬ್ಬ ) ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ ?
ಉತ್ತರ : ನಾಗಾಲ್ಯಾಂಡ್

61. ಮ್ಯಾಕ್ ಮಹೋನ್ ಲೈನ್ ______ ನಡುವಿನ ಗಡಿಯನ್ನು ಗುರುತಿಸುತ್ತದೆ.
ಉತ್ತರ : ಭಾರತ ಮತ್ತು ಚೀನಾ

62. ಕೊಂಕಣ ಕರಾವಳಿ ______ ಗಳ ನಡುವೆ ವಿಸ್ತರಿಸಿದೆ.
ಉತ್ತರ : ಗೋವಾ ಮತ್ತು ಕೊಚ್ಚಿ

63. ಭಾರತದಲ್ಲಿ ಯಾವ ರಾಜ್ಯಕ್ಕೆ ಅತಿದೊಡ್ಡ ಕರಾವಳಿ ಇದೆ ?
ಉತ್ತರ : ಗುಜರಾತ್

64. ಕೆಳಗಿನ ಯಾವ ಅಕ್ಷಾಂಶ ಭಾರತದ ಮೂಲಕ ಹಾದುಹೋಗುತ್ತದೆ ?
ಉತ್ತರ : ಕ್ಯಾನ್ಸರ್ ನ ಉಷ್ಣವಲಯ

65. ಯಾವ ನದಿಯಲ್ಲಿ ಜೋಗ್ ಫಾಲ್ಸ್ ಇದೆ ?
ಉತ್ತರ : ಶರಾವತಿ

66. ಕಾವೇರಿ ನದಿ ______ ಕಡೆಗೆ ಹರಿಯುತ್ತದೆ.
ಉತ್ತರ : ಕರ್ನಾಟಕದಿಂದ ತಮಿಳುನಾಡು

67. ಲಕ್ಷದ್ವೀಪದ ರಾಜಧಾನಿ
ಉತ್ತರ : ಕರವಟ್ಟಿ

68. ಗೋಲ್ ಗುಂಬಜ್ _____ ಇಲ್ಲಿದೆ.
ಉತ್ತರ : ವಿಜಯಪುರ

69. ರಾಬಿ ಬೆಳೆ ______ ನಲ್ಲಿ ಬಿತ್ತನೆ ಮಾಡಲಾಗುತ್ತದೆ
ಉತ್ತರ : ಅಕ್ಟೋಬರ್ - ನವೆಂಬರ್

70. ಕಪ್ಪು ಮಣ್ಣು ______ ಬೆಳೆಯಲು ಹೆಚ್ಚು ಸೂಕ್ತವಾಗಿದೆ.
ಉತ್ತರ : ಹತ್ತಿ

71. ದೇವ್ ಬಾಗ್ ಬೀಚ್ _____ ನಲ್ಲಿದೆ.
ಉತ್ತರ : ಕಾರವಾರ

72. ಭಾರತದಲ್ಲಿ ಮಲ್ ಬೆರ್ರಿ ರೇಷ್ಮೆಯ ಪ್ರಮುಖ ಉತ್ಪಾದಕ ______.
ಉತ್ತರ : ಕರ್ನಾಟಕ

73. ಹಂಪಿ _____ ನಲ್ಲಿದೆ.
ಉತ್ತರ : ಬಳ್ಳಾರಿ

74. ಸಿಂಧೂ ಕಣಿವೆಯ ನಾಗರೀಕತೆಯು______ ಗೆ ಸೇರಿದೆಯೆಂದು ಹೇಳಲಾಗುತ್ತದೆ.
ಉತ್ತರ : ಕಂಚಿನ ಯುಗ

75. ಬಾಕ್ಸೈಟ್ ______ ನ ಅದಿರು.
ಉತ್ತರ : ಅಲ್ಯುಮಿನಿಯಂ

76. ಕೆಳಗಿನ ಯಾವ ನದಿ,ವಿಂಧ್ಯಾ ಮತ್ತು ಸಾತ್ಪುರ ಪರ್ವತ ಶ್ರೇಣಿಗಳ ನಡುವೆ ಹರಿಯುತ್ತದೆ. ?
ಉತ್ತರ : ನರ್ಮದಾ

77. ಜೈನ ಧರ್ಮದ ಸ್ಥಾಪಕ _____.
ಉತ್ತರ : ರಿಷಭ

78. ವಿಜಯನಗರ ರಾಜ್ಯವನ್ನು ಸ್ಥಾಪಿಸಲು,ಸಂಬಂಧಿಸಿದ ಆಧ್ಯಾತ್ಮಿಕ ನಾಯಕ ಯಾರು ?
ಉತ್ತರ : ವಿದ್ಯಾರಣ್ಯ

79. ಗೌತಮ ಬುದ್ಧ ರಾಜಕುಮಾರನಾಗಿದ್ದಾಗ ಇದ್ದ ಹೆಸರು _______.
ಉತ್ತರ : ಸಿದ್ಧಾರ್ಥ

80. ಉಪನಿಷತ್ತುಗಳಲ್ಲಿ ಪ್ರತಿಪಾದಿಸಿದ ತತ್ವಶಾಸ್ತ್ರವನ್ನು _______ ಎಂದು ಕರೆಯುತ್ತಾರೆ.
ಉತ್ತರ : ವೇದಾಂತ

81. ಶ್ರವಣಬೆಳಗೊಳ ________ ಗೆ ಒಂದು ಮುಖ್ಯವಾದ ತೀರ್ಥಯಾತ್ರಾ ಕೇಂದ್ರವಾಗಿದೆ.
ಉತ್ತರ : ಜೈನರು

82. ಬೇಲೂರು ಮತ್ತು ಹಳೇಬೀಡಿನ ಮಂದಿರಗಳು ಯಾವ ರಾಜವಂಶಕ್ಕೆ ಸೇರಿದವು ?
ಉತ್ತರ : ಹೊಯ್ಸಳರು

83. ಮಜಲ್ ಖಾನ್, ಶಿವಾಜಿಯೊಂದಿಗೆ ಯುದ್ಧ ಮಾಡಿದವನು _______ ದ ಆಡಳಿತಗಾರ.
ಉತ್ತರ : ಬಿಜಾಪುರ

84. ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಪರಿಗಣಿಸಲಾಗುತ್ತದೆ ?
ಉತ್ತರ : ಪುರಂದರದಾಸರು

85. ಬೇಲೂರಿನಲ್ಲಿರುವ ಪ್ರಖ್ಯಾತವಾದ ಮಂದಿರ ಯಾವುದು ?
ಉತ್ತರ : ಚೆನ್ನಕೇಶವ ಮಂದಿರ

86. ಕನ್ನಡ ಸಾಹಿತ್ಯ ಪರಿಷತ್ತು ಯಾವಾಗ ನಿರ್ಮಿಸಲಾಯಿತು ?
ಉತ್ತರ : 1915

87. ಮೊದಲನೇಯ ಆಂಗ್ಲೋ-ಮೈಸೂರು ಯುದ್ಧ ಯಾವಾಗ ನಡೆಯಿತು ?
ಉತ್ತರ : 1767

88. ಕೆಳಗಿನ ಯಾವುದು ಮೊದಲ ಕನ್ನಡ ಚಲನಚಿತ್ರ ?
ಉತ್ತರ : ಸತಿ ಸುಲೋಚನ

89. ಸಂಪತ್ತಿನ ಬರಿದಾಗುವುದು- ಈ ಸಿದ್ಧಾಂತದ ಮುಖ್ಯ ಪ್ರತಿಪಾದಕ ಯಾರು ?
ಉತ್ತರ : ದಾದಾಬಾಯಿ ನವರೋಜಿ

90.     1905 ರಲ್ಲಿ , ಭಾರತದ ಸೇವಕರ ಸಮಾಜವನ್ನು _______ ಸ್ಥಾಪಿಸಿದರು.
ಉತ್ತರ : ಗೋಪಾಲಕೃಷ್ಣ ಗೋಖಲೆ

91. ಗಾಂಧಿ - ಇರ್ವಿನ್ ಒಪ್ಪಂದಕ್ಕೆ _____ ವರ್ಷದಲ್ಲಿ ಸಹಿ/ರುಜು ಮಾಡಲಾಯಿತು.
ಉತ್ತರ : 1931

92. ಖಿಲಾಫತ್ ಚಳುವಳಿಯನ್ನು ______ ಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಸಂಘಟಿಸಲಾಯಿತು.
ಉತ್ತರ : ಟರ್ಕಿ

93. ಒಂದು ಕಿಲೋಮೀಟರ್ ______ ಮೈಲಿಯ ಸಮಾನ.
ಉತ್ತರ : 0.62

94. ಗಾಜು ______ ನ ಮಿಶ್ರಣ
ಉತ್ತರ : ಮರಳು ಮತ್ತು ಸಿಲಿಕೇಟ್ಸ್

95. ಕೆಳಗಿನವುಗಳಲ್ಲಿ ಯಾವುದನ್ನು ಸೀಸದ ಕಡ್ಡಿಯಲ್ಲಿ ಉಪಯೋಗಿಸಲಾಗುತ್ತದೆ ?
ಉತ್ತರ : ಗ್ರಾಫೈಟ್

96. ವಿದ್ಯುತ್ ಬಲ್ಬ್ ನ ತಂತು ______ ನಿಂದ ಮಾಡಲಾಗುತ್ತದೆ.
ಉತ್ತರ : ಟಂಗ್ ಸ್ಟನ್

97. ಮಂಪ್ಸ್ ಎಂಬ ರೋಗ ______ ನಿಂದ ಉಂಟಾಗುವುದು.
ಉತ್ತರ : ವೈರಸ್

98. ಸಸ್ಯಗಳು ಕರಗಿದ ನೈಟ್ರೇಟ್ ಗಳನ್ನು  ಮಣ್ಣಿನಿಂದ ಹೀರಿಕೊಳ್ಳುತ್ತದೆ ಮತ್ತು ಅದನ್ನು _____ ಆಗಿ ಪರಿವರ್ತಿಸುತ್ತದೆ.
ಉತ್ತರ : ಸ್ವೇಚ್ಛೆಯಾಗಿರುವ ಸಾರಜನಕ

99. ಯಾವ ಪದರ, ಸೂರ್ಯನ ಹಾನಿಕಾರಕ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ ?
ಉತ್ತರ : ಓಜೋನ್ ಪದರ

100. ಈ ಕೆಳಗಿನ ಯಾವುದನ್ನು ಪರಮಾಣು ರಿಯಾಕ್ಟರ್ ನಲ್ಲಿ ಮಾಡರೇಟರ್ ಆಗಿ ಉಪಯೋಗಿಸಲಾಗುತ್ತದೆ ?
ಉತ್ತರ : ಗ್ರಾಫೈಟ್