header ads

ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಪ್ರಶ್ನೆಗಳು

 • 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಸಲು ತೀರ್ಮಾನಿಸಲಾಗಿದೆ ? 

- ಹಾವೇರಿ 


• 86ನೇ ಕನಿಷ್ಠ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು  ?

- ದೊಡ್ಡರಂಗೇಗೌಡ 


• ಮೊಟ್ಟಮೊದಲ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ?

 - ಎಚ್.ವಿ.ನಂಜುಂಡಯ್ಯ 


• ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೊದಲ ಮಹಿಳೆ ಯಾರು ಮತ್ತು ಯಾವಾಗ ?

 - ಜಯದೇವಿತಾಯಿ ಲಿಗಾಡೆ - (1974 -ಮಂಡ್ಯ )


• 85 ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು ?

- ಕಲ್ಬುರ್ಗಿ 


• 85 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ?

 - ಡಾ.ಎಚ್.ಎಸ್.ವೆಂಕಟೇಶಮೂರ್ತಿ 


• ಕುವೆಂಪುರವರು ಎಷ್ಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ?

- 39 ನೇ ಸಾಹಿತ್ಯ ಸಮ್ಮೇಳನ - 1957 - ಧಾರವಾಡ 


• ಅತಿ ಹೆಚ್ಚು ಸಲ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿದ ಜಿಲ್ಲೆ ಯಾವುದು ?

 - ಧಾರವಾಡ - 7 ಬಾರಿ


• 50 ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು ಮತ್ತು ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು ?

- 1978 - ದೆಹಲಿಯಲ್ಲಿ - ಅಧ್ಯಕ್ಷರು :- ಜಿ.ಪಿ.ರಾಜರತ್ನಂ 


• ಕರ್ನಾಟಕ ಸಾಹಿತ್ಯ ಪರಿಷತ್ತು ಯಾವಾಗ ಸ್ಥಾಪನೆಯಾಯಿತು ?

-  1915