header ads

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇಮಕಾತಿ । dakshina kannada anganawadi requirement 2022

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.ಆಸಕ್ತ ದಕ್ಷಿಣ ಕನ್ನಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ ,

                            ಅಂಗನವಾಡಿ ಸಹಾಯಕಿ

ಸ್ಥಳ                   :  ದಕ್ಷಿಣ ಕನ್ನಡ

                           

ಒಟ್ಟು ಹುದ್ದೆಗಳು : 96

ವಿದ್ಯಾರ್ಹತೆ        : 4 ನೇ ತರಗತಿ ಉತ್ತೀರ್ಣ, ಹತ್ತನೇ 

                           ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ      : ಕನಿಷ್ಠ 18 ವರ್ಷಗಳು 

                           ಗರಿಷ್ಠ 35 ವರ್ಷಗಳು 

ಮಾಸಿಕ ವೇತನ : 5000ರೂ.ಗಳಿಂದ 10,000 

                          ರೂ.ವರೆಗೆ

ಅರ್ಜಿ ಶುಲ್ಕ      : ಇಲ್ಲ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28.02.2022