header ads

ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರುಗಳು‎

ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರುಗಳು‎ 


( ವಿಡಿಯೋ ನೋಡಲು ಈ ಮೇಲಿನ ಫೋಟೋ ಮೇಲೆ ಕ್ಲಿಕ್ ಮಾಡಿ. )


ಆಂಧ್ರಪ್ರದೇಶ 

ಮುಖ್ಯಮಂತ್ರಿ : ವೈ.ಎಸ್.ಜಗನ್ ಮೋಹನ್ ರೆಡ್ಡಿ

ರಾಜ್ಯಪಾಲರು : ಬಿಸ್ವಾ ಭೂಷಣ್ ಹರಿಚಂದನ್


ಅಸ್ಸಾಂ 

ಮುಖ್ಯಮಂತ್ರಿ : ಸರ್ಬಾನಂದ ಸೋನೊವಾಲ್

ರಾಜ್ಯಪಾಲರು : ಪ್ರೋ॥ ಜಗದೀಶ್ ಮುಖಿ


ಅರುಣಾಚಲ ಪ್ರದೇಶ 

ಮುಖ್ಯಮಂತ್ರಿ : ಪೆಮಾಖಂಡು

ರಾಜ್ಯಪಾಲರು : ಬ್ರಿಗೇಡಿಯರ್ ಬಿ.ಡಿ.ಮಿಶ್ರಾ


ಬಿಹಾರ

ಮುಖ್ಯಮಂತ್ರಿ : ನಿತೀಶ್ ಕುಮಾರ್

ರಾಜ್ಯಪಾಲರು : ಫಗು ಚೌಹಾಣ್


ಗೋವಾ

ಮುಖ್ಯಮಂತ್ರಿ : ಪ್ರಮೋದ್ ಸಾವಂತ್

ರಾಜ್ಯಪಾಲರು : ಭಗತ್ ಸಿಂಗ್ ಕೋಶ್ಯಾರಿ


ಕರ್ನಾಟಕ 

ಮುಖ್ಯಮಂತ್ರಿ : ಬಿ.ಎಸ್.ಯಡಿಯೂರಪ್ಪ 

ರಾಜ್ಯಪಾಲರು : ವಜುಭಾಯಿ ವಾಲಾ


ಛತ್ತೀಸ್‍ಘಡ್ 

ಮುಖ್ಯಮಂತ್ರಿ : ಭೂಪೇಶ್ ಬಾಘೇಲ್

ರಾಜ್ಯಪಾಲರು : ಅನಸೂಯಾ ಉಯ್ಕೆ


ಗುಜರಾತ್ 

ಮುಖ್ಯಮಂತ್ರಿ : ವಿಜಯ್ ರೂಪಾನಿ

ರಾಜ್ಯಪಾಲರು : ಆಚಾರ್ಯ ದೇವ್ ವ್ರತ್


ಹರಿಯಾಣ 

ಮುಖ್ಯಮಂತ್ರಿ : ಮನೋಹರ್ ಲಾಲ್ ಖಟ್ಟರ್

ರಾಜ್ಯಪಾಲರು : ಸತ್ಯದೇವ್ ನಾರಾಯಣ್ ಆರ್ಯ


 ಹಿಮಾಲಯ ಪ್ರದೇಶ 

ಮುಖ್ಯಮಂತ್ರಿ : ಜೈರಾಂ ಠಾಕೂರ್ 

ರಾಜ್ಯಪಾಲರು : ಬಂಡಾಯ ದತ್ತಾತ್ರೇಯ


 ಜಾರ್ಖಂಡ್ 

ಮುಖ್ಯಮಂತ್ರಿ : ಹೇಮಂತ್ ಸೊರೆನ್

ರಾಜ್ಯಪಾಲರು : ದ್ರೌಪದಿ ಮುರ್ಮಾ


 ಕೇರಳ 

ಮುಖ್ಯಮಂತ್ರಿ : ಪಿಣರಾಯಿ ವಿಜಯನ್

ರಾಜ್ಯಪಾಲರು : ಅರಿಫ್ ಮಹಮ್ಮದ್ ಖಾನ್


 ಮಹಾರಾಷ್ಟ್ರ 

ಮುಖ್ಯಮಂತ್ರಿ : ಉದ್ಧವ್ ಠಾಕ್ರೆ

ರಾಜ್ಯಪಾಲರು : ಭಗತ್ ಸಿಂಗ್ ಕೋಶ್ಯಾರಿ


ಮಣಿಪುರ 

ಮುಖ್ಯಮಂತ್ರಿ : ಎನ್.ಬಿರೇನ್ ಸಿಂಗ್

ರಾಜ್ಯಪಾಲರು : ನಜ್ಮಾ ಹೆಪ್ತುಲ್ಲಾ


 ಮಿಜೋರಾಮ್‌ 

ಮುಖ್ಯಮಂತ್ರಿ : ಜೋರಾಂ ತಂಗಾ

ರಾಜ್ಯಪಾಲರು : ಪಿ.ಎಸ್.ಶ್ರೀಧರನ್ ಪಿಳ್ಳೆ


ನಾಗಾಲ್ಯಾಂಡ್ 

ಮುಖ್ಯಮಂತ್ರಿ : ನೆಯ್ ಫಿಯು ರಿಯೊ

ರಾಜ್ಯಪಾಲರು : ಆರ್.ಎನ್.ರವಿ


ಮೇಘಾಲಯ 

ಮುಖ್ಯಮಂತ್ರಿ : ಕೊನ್ರಾಡ್ ಸಂಗ್ಮಾ

ರಾಜ್ಯಪಾಲರು : ಸತ್ಯಪಾಲ್ ಮಲ್ಲಿಕ್


 ಒಡಿಶಾ 

ಮುಖ್ಯಮಂತ್ರಿ : ನವೀನ್ ಪಟ್ನಾಯಕ್ 

ರಾಜ್ಯಪಾಲರು : ಗಣೇಶಿ ಲಾಲ್


ಪಂಜಾಬ್ 

ಮುಖ್ಯಮಂತ್ರಿ : ಅಮರಿಂದರ್ ಸಿಂಗ್

ರಾಜ್ಯಪಾಲರು : ವಿ.ಪಿ.ಸಿಂಗ್ ಬದ್ನೋರ್


ರಾಜಸ್ಥಾನ 

ಮುಖ್ಯಮಂತ್ರಿ : ಅಶೋಕ ಗೆಹ್ಲೋಟ್

ರಾಜ್ಯಪಾಲರು : ಕಾಲರಾಜ್ ಮಿಶ್ರ


ಸಿಕ್ಕಿಂ 

ಮುಖ್ಯಮಂತ್ರಿ : ಪ್ರೇಮ್ ಸಿಂಗ್ ತಮಾಂಗ್

ರಾಜ್ಯಪಾಲರು : ಗಂಗಾ ಪ್ರಸಾದ್


ತಮಿಳುನಾಡು 

ಮುಖ್ಯಮಂತ್ರಿ : ಹೆಡಪ್ಪಾಡಿ ಕೆ.ಪಳನಿ ಸ್ವಾಮಿ

ರಾಜ್ಯಪಾಲರು : ಬನ್ವರಿಲಾಲ್ ಪುರೋಹಿತ್


ತ್ರಿಪುರ 

ಮುಖ್ಯಮಂತ್ರಿ : ಬಿಪ್ಲಾಬ್ ಕುಮಾರ್ ದೆಬ್

ರಾಜ್ಯಪಾಲರು : ರಮೇಶ್ ಬಿಯಾಸ್


ಉತ್ತರಖಂಡ

ಮುಖ್ಯಮಂತ್ರಿ : ತ್ರಿವೇಂದ್ರ ಸಿಂಗ್ ರಾವತ್

ರಾಜ್ಯಪಾಲರು : ಬೇಬಿ ರಾಣಿ ಮೌರ್ಯ


ಪಶ್ಚಿಮ ಬಂಗಾಳ

ಮುಖ್ಯಮಂತ್ರಿ : ಮಮತಾ ಬ್ಯಾನರ್ಜಿ 

ರಾಜ್ಯಪಾಲರು : ಜಗದೀಪ್ ಧಾನ್ಕರ್


 ತೆಲಂಗಾಣ 

ಮುಖ್ಯಮಂತ್ರಿ : ಕೆ.ಚಂದ್ರಶೇಖರ್ ರಾವ್

ರಾಜ್ಯಪಾಲರು : ಟಿ.ಸೌಂದರ ರಾಜನ್


ಉತ್ತರ ಪ್ರದೇಶ

ಮುಖ್ಯಮಂತ್ರಿ : ಯೋಗಿ ಆದಿತ್ಯನಾಥ್

ರಾಜ್ಯಪಾಲರು : ಆನಂದಿ ಬೆನ್ ಪಟೇಲ್

 

ಮಧ್ಯಪ್ರದೇಶ 

ಮುಖ್ಯಮಂತ್ರಿ : ಶಿವರಾಜ್ ಸಿಂಗ್ ಚೌವ್ಹಾನ್

ರಾಜ್ಯಪಾಲರು : ಆನಂದಿಬೆನ್ ಪಟೇಲ್ ( ಹೆಚ್ಚುವರಿ )



ಕೇಂದ್ರಾಡಳಿತ ಪ್ರದೇಶಗಳು


 ದೆಹಲಿ 

ಮುಖ್ಯಮಂತ್ರಿ : ಅರವಿಂದ್ ಕೇಜ್ರಿವಾಲ್ 

ಲೆಫ್ಟಿನೆಂಟ್ ಗವರ್ನರ್ : ಅನಿಲ್ ಬೈಜಾಲ್


ಅಂಡಮಾನ್ ಮತ್ತು ನಿಕೊಬಾರ್ 

ಆಡಳಿತಗಾರರು : ದೇವೇಂದ್ರ ಕುಮಾರ್ ಜೋಶಿ


ಲಡಾಖ್ 

ಲೆಫ್ಟಿನೆಂಟ್ ಗವರ್ನರ್ : ಆರ್.ಕೆ.ಮಾಥುರ್


ಚಂಡಿಗಡ 

ಆಡಳಿತಗಾರರು : ವಿ.ಪಿ.ಸಿಂಗ್ ಬದ್ನೋರ್



ಜಮ್ಮು ಮತ್ತು ಕಾಶ್ಮೀರ 

ಆಡಳಿತಗಾರರು : ಮನೋಜ್ ಸಿನ್ಹಾ


ಪಾಂಡಿಚೇರಿ 

ಲೆಫ್ಟಿನೆಂಟ್ ಗವರ್ನರ್ : ಕಿರಣ್ ಬೇಡಿ

ಮುಖ್ಯಮಂತ್ರಿ : ವಿ.ನಾರಾಯಣಸ್ವಾಮಿ

 

ಲಕ್ಷದ್ವೀಪ 

ಆಡಳಿತಗಾರರು : ದಿನೇಶ್ವರ ಶರ್ಮಾ


ದಾದ್ರಾ ಮತ್ತು ನಗರ ಹಾವೇಲಿ,

ದಿಯು ಮತ್ತು ದಮನ್

ಆಡಳಿತಗಾರರು : ಪ್ರಫುಲ್ಲಾ ಖೋಡಾ ಪಟೇಲ್