header ads

ವಿವಿಧ ಪ್ರಾಣಿಗಳ ವೈಜ್ಞಾನಿಕ ಹೆಸರುಗಳು

   ವಿವಿಧ ಪ್ರಾಣಿಗಳ ವೈಜ್ಞಾನಿಕ ಹೆಸರುಗಳು 


 ಈ ಜಗತ್ತಿನ ಕೋಟ್ಯಾಂತರ ಜೀವರಾಶಿಯನ್ನು ಕಾಣಬಹುದಾಗಿದೆ.ಅದರಲ್ಲಿ  ಕೆಲವು ಪ್ರಾಣಿಗಳ  ವೈಜ್ಞಾನಿಕ ಹೆಸರುಗಳನ್ನು ಈ ಕೆಳಕಂಡಂತೆ ತಿಳಿಯಬಹುದಾಗಿದೆ.


    ( ವಿಡಿಯೋ ನೋಡಲು ಪೋಟೋ ಮೇಲೆ ಕ್ಲಿಕ್ ಮಾಡಿ )

ಹುಲಿ - ಫೆಲಿಸ್ ಟೈಗ್ರಿಸ್

ಸಿಂಹ - ಫೆಲಿಸ್ ಲಿಯೋ

ಹಸು - ಬಾಸ್ ಟಾರಸ್

ಮನುಷ್ಯ - ಹೊಮೋ ಸೆಪಿಯನ್ಸ್

ಇಲಿ - ಮುಸ್ ಮುಸ್ಕುಲಸ್

ಬೆಕ್ಕು - ಫೆಲಿಸ್ ಡೊಮೆಸ್ಟಿಕಾ

ನಾಯಿ - ಕ್ಯಾನಿಸ್ ಫೆಮಿಲಿಯಾರಿಸ್

ಕುರಿ - ಓವಿಸ್

ಕುದುರೆ - ಈಕ್ಟಸ್ ಕೆಬಾಲಸ್

ಜಿಂಕೆ - ಸೆವುಸ್

ಎತ್ತು - ಬಾಸ್ ಇಂಡಿಕಸ್

ಕತ್ತೆ - ಈಕ್ಟಸ್ ಏಸಿನಸ್

ಎಮ್ಮೆ - ಬುಬಾಲಸ್ ಬುಬಾಲಿಸ್

ಚಿರತೆ - ಎಸಿನೋಸಿಕ್ಸ್ ಜುವಾಟಸ್

ಕರಡಿ - ಆರ್ಸಸ್ ಅಕ್ಟೋರಸ್

ಹಂದಿ - ಸುಸ್

ಮೇಕೆ - ಕಪು

ಜಿರಾಫೆ - ಜಿರಾಫ ಕ್ಯಾಮಿಲೋಫರ್ಡಾಲಿಸ್

ಏಶಿಯಾ ಆನೆ - ಎಲಿಫಸ್ ಮ್ಯಾರ್ಸೆಮಸ್

ಕಾಂಗರೂ - ಮ್ಯಾಕ್ರೋಫಸ್

ಒಂಟೆ - ಕ್ಯಾಮಲಸ್

ಮುಂಗುಸಿ - ಹರ್ಪೆಸ್ಟೀಸ್‌ ಎಡ್ವರ್ಡ್

ನೀಲಿ ತಿಮಿಂಗಿಲ - ಬೆಲಿಯೋನೊಪೈರಾ ಮುಸ್ಕುಲಸ್

ಏಡಿ - ಕ್ಯಾನ್ಸರ್

ಮೊಲ - ಓರಿಕ್ಟೋಲ್ಯಾಗಸ್

ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿದಕ್ಕೆ ಧನ್ಯವಾದಗಳು