header ads

ಭಾರತದಲ್ಲಿರುವ ಹುಲಿ ಅಭಯಾರಣ್ಯಗಳು ।Tiger sanctuaries of India in kannada

 ಭಾರತದಲ್ಲಿರುವ ಹುಲಿ ಅಭಯಾರಣ್ಯಗಳು

(Tiger sanctuaries of India)

ಭಾರತದಲ್ಲಿ ಹುಲಿಯ ಸಂಖ್ಯೆ ಹೆಚ್ಚಿದೆ.ವಿಶ್ವದ ಹುಲಿಗಳ ಪೈಕಿ ಸರಿಸುಮಾರು ಶೇಕಡಾ ಎಪ್ಪತ್ತು  ಪ್ರತಿಶತ ಹುಲಿಗಳು ಭಾರತದಲ್ಲಿದೆ.ಇದರ ಸಂತತಿಯನ್ನು ಉಳಿಸಿ ಹೆಚ್ಚಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಭಾರತದಲ್ಲಿನ ಹುಲಿ ಅಭಯಾರಣ್ಯಗಳು ಈ ಕೆಳಗಿನಂತಿದೆ.

• ಸುಂದರ್ ಬನ್

• ಕಾರ್ಬೆಟ್ 

• ಕಾಜಿರಂಗ 

• ದಾಂಡೇಲಿ - ಅಣಶಿ

• ಕನ್ಹಾ

• ಬಂಡೀಪುರ 

• ದುದ್ವಾ

• ಬುಕ್ಸಾ

• ವಲ್ಮೀಕಿ

• ಮಾನಸ

• ನಮೇರಿ

• ಪಕ್ ಹುಯಿ

• ನಮ್ದಾಫಾ

• ಡಂಪಾ

• ಸಿಮ್ಲಿ ಪಾಲ್

• ಪಲಮವು

• ಸಂಜಯ ದುಬ್ರಿ

• ಪನ್ನಾ

• ಸರಿಸ್ಕಾ

• ಬಾಂದವ್ ಗಡ್

• ರಣಥಂಬೋರ್

• ಸಾತ್ಪುರ

• ಪೆಂಚ್ ಎಂಪಿ

• ಪೆಂಚ್ ಎಮ್ ಎಚ್

• ಮೇಲ್ ಘಾಟ್

• ಇಂದ್ರಾವತಿ

• ಉದಂತಿಸೀತಾ ನದಿ

• ತಡೋಬಾ ಅಂಧೇರಿ

• ನಾಗಾರ್ಜುನ ಸಾಗರ

• ಬಿಳಿಗಿರಿ ರಂಗನ ಬೆಟ್ಟ

• ಸಹ್ಯಾದ್ರಿ 

• ಸತ್ಕೋಸಿಯಾ

• ಭದ್ರಾ

• ನಾಗರಹೊಳೆ

• ಮದುಮಲೈ

• ಪರಂಬಿಕುಲಂ

• ಅಣ್ಣಾಮಲೆ

• ಪೆರಿಯಾರ್

• ಅಚಾನಕ್ ಮಾರ್

• ಕಲಕ್ಕಡ್ ಮುಂದತುರೈ