header ads

ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು ।Major Hydroelectric Projects in India in Kannada

 ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು 

     ಭಾರತದ ಪ್ರಮುಖ  ಜಲವಿದ್ಯುತ್ ಯೋಜನೆಗಳು ಈ ಕೆಳಗಿನಂತಿವೆ.


ಕರ್ನಾಟಕ 

• ಶಿವನಸಮುದ್ರ 

• ತುಂಗಭದ್ರಾ 

• ಜೋಗ

• ಕೃಷ್ಣ ಮೇಲ್ದಂಡೆ 

• ಕಾಳಿ


ಮಹಾರಾಷ್ಟ್ರ 

• ಕೊಯ್ನಾ

• ಟಾಟಾ 

• ಬೀರಾ ಯೋಜನೆ 

• ವೈತಾರಣ ಯೋಜನೆ 


ಮಧ್ಯಪ್ರದೇಶ 

• ಬನಸಾಗರ

• ಗಾಂಧಿ ಸಾಗರ

• ಪಂಚ ಯೋಜನೆ 


ತಮಿಳುನಾಡು 

• ಮೆಟ್ಟೂರು

• ಪೈಕಾರ

• ಪೆರಿಯಾರ್

• ಕುಂದಾ

• ಮೊಯಾರ್ ಯೋಜನೆ 

• ಕೊಡೆಯಾರ್ ಯೋಜನೆ 


ಆಂಧ್ರಪ್ರದೇಶ 

• ನಾಗಾರ್ಜುನ 

• ಶ್ರೀಶೈಲಂ

• ರಾಮಪಾದಸಾಗರ ಯೋಜನೆ 

• ಸಿಲೇರು ಯೋಜನೆ 


ಬಿಹಾರ 

• ಕೋಸಿ

• ಸುವರ್ಣ ರೇಖಾ ಯೋಜನೆ 

• ತಾವ ಯೋಜನೆ 


ಓಡಿಶಾ

•ಹಿರಾಕುಡ್ 

• ಕೋಲಜ

• ರಂಗಾಲಿ

• ನಾರಾಜ ಯೋಜನೆ 


ಗುಜರಾತ್ 

• ಕಕ್ರಾಪುರ ಯೋಜನೆ 

• ಕಾಡನ

• ಉಕೈ ಯೋಜನೆ