header ads

ಭಾರತೀಯ ಆರ್ಥಿಕತೆಯ ಕ್ರಾಂತಿಗಳು - Revolutions of the Indian economy in Kannada

 ಭಾರತೀಯ ಆರ್ಥಿಕತೆಯ ಕ್ರಾಂತಿಗಳು

(Revolutions of the Indian economy in Kannada )

 ಭಾರತದ ಆರ್ಥಿಕತೆಯ ಹಲವು ಕ್ರಾಂತಿಗಳು ಈ ಕೆಳಗಿನಂತಿವೆ.


• ಹಸಿರು ಕ್ರಾಂತಿ  

  - ಆಹಾರ ಧಾನ್ಯ 


• ಶ್ವೇತ ಕ್ರಾಂತಿ 

  - ಹಾಲು/ಹಾಲಿನ ಉತ್ಪನ್ನ 


• ನೀಲಿ ಕ್ರಾಂತಿ 

 - ಮತ್ಸ್ಯೋದ್ಯಮ


•ಕಪ್ಪು ಕ್ರಾಂತಿ 

 - ಪೆಟ್ರೋಲಿಯಂ ಉತ್ಪಾದನೆ 


• ಹಳದಿ ಕ್ರಾಂತಿ 

 - ಎಣ್ಣೆಕಾಳು ಉತ್ಪಾದನೆ 


• ಗುಲಾಬಿ ಕ್ರಾಂತಿ 

 - ಸಮುದ್ರದಲ್ಲಿನ ಚಿಕ್ಕ ಜೀವರಾಶಿಗಳ ರಕ್ಷಣೆ 


• ಸ್ವರ್ಣನಾರು/ನೂಲು ಕ್ರಾಂತಿ 

 - ಸೆಣಬು ಉತ್ಪಾದನೆ 


• ರಜತ ಕ್ರಾಂತಿ 

 -ಮೊಟ್ಟೆ/ತತ್ತಿ ಉತ್ಪಾದನೆ 


• ಕೆಂಪು ಕ್ರಾಂತಿ 

 - ಮಾಂಸ/ಟೊಮ್ಯಾಟೊ ಉತ್ಪಾದನೆ 


• ರಜತನಾರು ಕ್ರಾಂತಿ 

 - ಹತ್ತಿ ಉತ್ಪಾದನೆ 


• ಕಂದು ಕ್ರಾಂತಿ 

 - ಮಸಾಲೆ ಉತ್ಪನ್ನ ಉತ್ಪಾದನೆ 


• ಸ್ವರ್ಣ ಕ್ರಾಂತಿ 

 - ಹಣ್ಣುಗಳು / ಸೇಬು ಉತ್ಪಾದನೆ 


• ವೃತ್ತ ಕ್ರಾಂತಿ 

 - ಆಲೂಗಡ್ಡೆ ಉತ್ಪಾದನೆ