header ads

ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು - Indian States Chief Ministers in kannada

 ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು

(Indian States Chief Ministers in kannada)

ಭಾರತದ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನು ಈ ಕೆಳಕಂಡಂತೆ ಕಾಣಬಹುದಾಗಿದೆ.   

• ಅರುಣಾಚಲ ಪ್ರದೇಶ

ಪೇಮಾ ಖಂಡು


• ಅಸ್ಸಾಂ 

ಹಿಮಂತ ಬಿಸ್ವಾ ಶರ್ಮಾ


• ಆಂಧ್ರಪ್ರದೇಶ 

ವೈ.ಎಸ್.ಜಗನ್ ಮೋಹನ್ ರೆಡ್ಡಿ 


• ಗೊವಾ

ಪ್ರಮೋದ್ ಸಾವಂತ್


• ಬಿಹಾರ

ನಿತೀಶ್ ಕುಮಾರ್


• ದೆಹಲಿ

ಅರವಿಂದ ಕೇಜ್ರಿವಾಲ್ 


• ಛತ್ತೀಸ್‍ಘಡ್ 

ಭೂಪೇಶ್ ಬಾಘೆಲ್


• ಕೇರಳ

ಪಿಣರಾಯಿ ವಿಜಯನ್


• ಗುಜರಾತ್ 

ಭೂಪೇಂದ್ರಭಾಯಿ ಪಟೇಲ್


• ಕರ್ನಾಟಕ 

ಬಸವರಾಜ ಬೊಮ್ಮಾಯಿ 


• ಹಿಮಾಚಲ ಪ್ರದೇಶ 

ಜೈ ರಾಮ್ ಠಾಕೂರ್ 


• ಹರಿಯಾಣ

ಮನೋಹರ್ ಲಾಲ್ ಖಟ್ಟರ್


• ಜಾರ್ಖಂಡ್ 

ಹೇಮಂತ್ ಸೊರೇನ್


• ಒಡಿಶಾ 

ನವೀನ್ ಪಟ್ನಾಯಕ್ 


• ಮಹಾರಾಷ್ಟ್ರ 

ಉದ್ಧವ್ ಠಾಕ್ರೆ


• ಮಧ್ಯಪ್ರದೇಶ 

ಶಿವರಾಜ್ ಸಿಂಗ್ ಚೌಹಾಣ್ 


• ನಾಗಾಲ್ಯಾಂಡ್ 

ನಿಫಿಯು ರಿಯೊ


• ಮೇಘಾಲಯ 

ಕಾನ್ರಾಡ್ ಸಂಗ್ಮಾ


• ಮಿಜೋರಾಮ್‌ 

ಜೋರಮ್ತಂಗ


• ಮಣಿಪುರ

ನಾಂಗ್ತೋಂಬಮ್ ಬರೇನ್ ಸಿಂಗ್


• ತ್ರಿಪುರ

ಬಿಪ್ಲಬ್ ಕುಮಾರ್ ದೇಬ್


• ಪುದುಚೇರಿ 

ನಡೇಸನ್ ರಂಗಸ್ವಾಮಿ 


• ರಾಜಸ್ಥಾನ 

ಅಶೋಕ್ ಗೆಹ್ಲೋಟ್


• ತೆಲಂಗಾಣ

ಕಲ್ವಕುಂಟ್ಲ ಚಂದ್ರಶೇಖರ್ ರಾವ್


• ಪಂಜಾಬ್

ಭಗವಂತ್ ಮಾನ್


• ಸಿಕ್ಕಿಂ

ಪ್ರೇಮ್ ಸಿಂಗ್ ತಮಾಂಗ್


• ತಮಿಳುನಾಡು

ಎಂ.ಕೆ.ಸ್ಟಾಲಿನ್


• ಪಶ್ಚಿಮ ಬಂಗಾಳ

ಮಮತಾ ಬ್ಯಾನರ್ಜಿ 


• ಉತ್ತರಪ್ರದೇಶ 

ಯೋಗಿ ಆದಿತ್ಯನಾಥ್


• ಉತ್ತರಾಖಂಡ 

ಪುಷ್ಕರ್ ಸಿಂಗ್ ಧಾಮಿ


• ಜಮ್ಮು ಮತ್ತು ಕಾಶ್ಮೀರ 

ಖಾಲಿ ಇದೆ.